ಲೇಖನದಲ್ಲಿಚರ್ಚಿಸಲಾದಹಂತಗಳನ್ನುಅನುಸರಿಸಿನೀವುನಿಮ್ಮಮೊಬೈಲ್ನಂಬರನ್ನುನಿಮ್ಮಆಧಾರ್ಕಾರ್ಡಿಗೆಲಿಂಕ್ಮಾಡಬಹುದು.ಒಮ್ಮೆಲಿಂಕ್ಆದನಂತರ, ಆನ್ಲೈನಿನಲ್ಲಿ UIDAI ಪೋರ್ಟಲ್‌ನಸೇವೆಗಳನ್ನುಪಡೆಯಲುಅದನ್ನುಬಳಸಿ.
ನಿಮ್ಮಫೋನ್ನಂಬರನ್ನುಆಧಾರ್‌ಗೆಲಿಂಕ್ಮಾಡುವಮೂಲಕಎಸ್ಎಂಎಸ್ಮೂಲಕಭಾರತದವಿಶಿಷ್ಟಗುರುತಿನಪ್ರಾಧಿಕಾರ (ಯುಐಡಿಎಐ) ನೀಡುವಸೇವೆಗಳನ್ನುನೀವುಬಳಸಬಹುದು.ವ್ಯಕ್ತಿಗಳುಲಾಕ್/ಅನ್ಲಾಕ್ಬಯೋಮೆಟ್ರಿಕ್‌ಗಳಂತಹಸೇವೆಗಳನ್ನುಅಕ್ಸೆಸ್ಮಾಡಬಹುದು, ಎಲೆಕ್ಟ್ರಾನಿಕ್ಪ್ರತಿಯನ್ನುಡೌನ್ಲೋಡ್ಮಾಡುವಮೂಲಕಕಳೆದುಹೋದಆಧಾರ್ಕಾರ್ಡನ್ನುಮರಳಿಪಡೆಯಬಹುದು, ಆನ್ಲೈನ್ಸೆಲ್ಫ್ಸರ್ವೀಸ್ಅಪ್ಡೇಟ್ಪೋರ್ಟಲ್ (ಎಸ್‌ಎಸ್‌ಯುಪಿ), m-ಆಧಾರ್ಆ್ಯಪ್ ಇತ್ಯಾದಿಗಳನ್ನುಬಳಸಬಹುದು. ನೀವುಇದುವರೆಗೂಲಿಂಕಿಂಗ್ಪ್ರಕ್ರಿಯೆಯನ್ನುಪೂರ್ಣಗೊಳಿಸದಿದ್ದರೆ, ಈ ಲೇಖನವುನಿಮಗೆಸಹಾಯಮಾಡುತ್ತದೆ.ಮುಂದೆಓದಿ!
ಫೋನ್ನಂಬರನ್ನುಆಧಾರ್‌ಗೆಲಿಂಕ್ಮಾಡುವುದು
ನಿಮ್ಮಮೊಬೈಲ್ಫೋನನ್ನುನಿಮ್ಮಆಧಾರ್ಕಾರ್ಡಿಗೆಲಿಂಕ್ಮಾಡುವಹಂತಗಳುಇಲ್ಲಿವೆ.
ಹಂತ 1:
ಹತ್ತಿರದಆಧಾರ್ಸೇಬಾಕೇಂದ್ರಅಥವಾಆಧಾರ್ನೋಂದಣಿಕೇಂದ್ರವನ್ನುಹುಡುಕಲು UIDAI ವೆಬ್‌ಸೈಟ್ಅಥವಾ m-ಆಧಾರ್ಮೊಬೈಲ್ಆ್ಯಪ್ ಬಳಸಿ.
ಹಂತ 2:
ಕೇಂದ್ರಕ್ಕೆಭೇಟಿನೀಡಿಮತ್ತುಆಧಾರ್ತಿದ್ದುಪಡಿಫಾರ್ಮ್ಕೇಳಿ.ನೀವುಅದರಲ್ಲಿನಿಮ್ಮಪ್ರಸ್ತುತಫೋನ್ನಂಬರನ್ನುಅಪ್ಡೇಟ್ಮಾಡಬೇಕು.
ಹಂತ 3:
ಸಂಪೂರ್ಣವಾಗಿವಿವರಗಳನ್ನುನೀಡಿದಫಾರ್ಮ್ಅನ್ನುಆಧಾರ್ಕೇಂದ್ರದಅಧಿಕಾರಿಗೆಸಲ್ಲಿಸಿ.ಫೋನ್ನಂಬರ್ಅಪ್ಡೇಟ್ಮಾಡಲುಆಧಾರ್ಸೆಂಟರ್ಅಧಿಕಾರಿಯುನಿಮ್ಮಬಯೋಮೆಟ್ರಿಕ್‌ಗಳನ್ನುಖಚಿತಪಡಿಸುತ್ತಾರೆ.
ಹಂತ 4:
ನಿಮ್ಮಬಯೋಮೆಟ್ರಿಕ್‌ಗಳಯಶಸ್ವಿದೃಢೀಕರಣದನಂತರನೀವುಸ್ವೀಕೃತಿಸ್ಲಿಪ್ಅನ್ನುಪಡೆಯುತ್ತೀರಿ.
ಹಂತ 5:
ನಿಮ್ಮಸ್ಲಿಪ್ಅಪ್ಡೇಟ್ಆದಕೋರಿಕೆನಂಬರ್ (URN) ಅನ್ನುಹೊಂದಿರುತ್ತದೆ, ಇದನ್ನುನೀವು UIDAI ವೆಬ್‌ಸೈಟ್‌ನಲ್ಲಿನಿಮ್ಮಕೋರಿಕೆಯಸ್ಟೇಟಸ್ಪರಿಶೀಲಿಸಲುಬಳಸಬಹುದು.ಆಧಾರ್ಅಪ್ಡೇಟ್ಸ್ಟೇಟಸ್ಪರಿಶೀಲಿಸಲುನೀವು 1947 – ಟೋಲ್-ಫ್ರೀನಂಬರ್ಕೂಡಡಯಲ್ಮಾಡಬಹುದು.
ಹಂತ 6:
ನಿಮ್ಮಮೊಬೈಲ್ನಂಬರನ್ನುಆಧಾರ್ಕಾರ್ಡಿಗೆಲಿಂಕ್ಮಾಡಲುನೀವುಅಗತ್ಯಶುಲ್ಕವನ್ನುಪಾವತಿಸಬೇಕಾಗುತ್ತದೆ.
ಆನ್‌ಲೈನ್‌ನಲ್ಲಿಮೊಬೈಲ್ಫೋನ್ಸಂಖ್ಯೆಯನ್ನುಆಧಾರ್‌ಗೆಲಿಂಕ್ಮಾಡುವುದುಹೇಗೆಎಂದುನೀವುಯೋಚಿಸುತ್ತಿದ್ದರೆ, ಆ ಸೇವೆಯುಲಭ್ಯವಿಲ್ಲ. ವೈಯಕ್ತಿಕವಾಗಿಆಧಾರ್ಕೇಂದ್ರಕ್ಕೆಭೇಟಿನೀಡುವಮೂಲಕಮಾತ್ರನೀವುಅದನ್ನುಮಾಡಬಹುದು. ಆದಾಗ್ಯೂ, ಈ ಕೆಳಗಿನಹಂತಗಳನ್ನುಅನುಸರಿಸುವಮೂಲಕನೀವು UIDAI ಪೋರ್ಟಲ್‌ನಲ್ಲಿನಿಮ್ಮಮೊಬೈಲ್ನಂಬರನ್ನುಆನ್‌ಲೈನ್‌ನಲ್ಲಿಅಪ್ಡೇಟ್ಮಾಡಬಹುದು.
ಆಧಾರ್ಕಾರ್ಡಿಗೆಲಿಂಕ್ಆಗಿರುವಮೊಬೈಲ್ಫೋನ್ನಂಬರನ್ನುಅಪ್ಡೇಟ್ಮಾಡುವಹಂತಗಳು
ನೀವುನಿಮ್ಮಫೋನ್ನಂಬರನ್ನುನಿಮ್ಮಆಧಾರ್ಕಾರ್ಡಿಗೆಲಿಂಕ್ಮಾಡಿದ್ದರೆಮತ್ತುಅದನ್ನುಅಪ್ಡೇಟ್ಮಾಡಲುಬಯಸಿದರೆ, ಈ ಕೆಳಗಿನಹಂತಗಳನ್ನುಅನುಸರಿಸುವಮೂಲಕನೀವುಅದನ್ನುಮಾಡಬಹುದು.ಇದುಹೈಬ್ರಿಡ್ಪ್ರಕ್ರಿಯೆಯಾಗಿದೆ.ನೀವುಆನ್‌ಲೈನ್‌ನಲ್ಲಿಕೋರಿಕೆಯನ್ನುಸಲ್ಲಿಸಬಹುದುಮತ್ತುಪ್ರಕ್ರಿಯೆಯನ್ನುಪೂರ್ಣಗೊಳಿಸಲುಮತ್ತುಶುಲ್ಕವನ್ನುಪಾವತಿಸಲುಆಧಾರ್ಕೇಂದ್ರಕ್ಕೆಭೇಟಿನೀಡಬಹುದು.
ಹಂತ 1:
ಆಧಾರ್‌ನಅಧಿಕೃತವೆಬ್‌ಸೈಟ್ https://uidai.gov.in ಗೆಭೇಟಿನೀಡಿ/
ಹಂತ 2: ನಿಮ್ಮನೋಂದಾಯಿತಮೊಬೈಲ್ನಂಬರ್ಅಥವಾಇಮೇಲ್ಐಡಿಮತ್ತುಕೆಳಗಿನಸ್ಕ್ರೀನಿನಲ್ಲಿತೋರಿಸಲಾದಕ್ಯಾಪ್ಚಾಕೋಡ್ಅನ್ನುನಮೂದಿಸಿ
.
ಹಂತ 3:
ಮುಂದುವರೆಯುವಮೊದಲುನಿಮ್ಮಮೊಬೈಲ್ನಂಬರಿಗೆಕಳುಹಿಸಲಾದಒಟಿಪಿಯನ್ನುನೀವುನಮೂದಿಸಬೇಕು.
ಹಂತ 4:
ಕೆಳಗಿನಚಿತ್ರದಲ್ಲಿತೋರಿಸಿದಂತೆ ‘ಆನ್ಲೈನ್ಆಧಾರ್ಸೇವೆಗಳು’ ಇದರಡ್ರಾಪ್‌ಡೌನ್ಮೆನುವಿನಿಂದಸೂಕ್ತಆಯ್ಕೆಯನ್ನುಆರಿಸಿ.
ಹಂತ 5:
ನಿಮ್ಮಮೊಬೈಲ್ನಂಬರನ್ನುಅಪ್ಡೇಟ್ಮಾಡಲುಸೂಕ್ತಆಯ್ಕೆಯನ್ನುಆರಿಸಿ.ಮೊಬೈಲ್ನಂಬರ್ಬಾಕ್ಸ್ಮೇಲೆಚೆಕ್ಮಾಡಿ.
ಹಂತ 6:
ಸರಿಯಾದಫೋನ್ನಂಬರ್ಮತ್ತುಕ್ಯಾಪ್ಚಾನಮೂದಿಸಿ.ನಿಮ್ಮನೋಂದಾಯಿತಮೊಬೈಲ್ನಂಬರಿನಲ್ಲಿನೀವು OTP ಯನ್ನುಪಡೆಯುತ್ತೀರಿ.ನಿಮ್ಮಕೋರಿಕೆಯನ್ನುಮಾನ್ಯಗೊಳಿಸಲುಸೇವ್ಮತ್ತುಪ್ರೊಸೀಡ್ಮೇಲೆಕ್ಲಿಕ್ಮಾಡಿ.
ಹಂತ 7:
ಸಬ್ಮಿಟ್ಮೇಲೆಕ್ಲಿಕ್ಮಾಡುವಮೊದಲುನಿಮ್ಮಅಪ್ಲಿಕೇಶನ್ಅನ್ನುಅಂತಿಮವಾಗಿಪರಿಶೀಲನೆಮಾಡಿ.
ಹಂತ 8:
ಮುಂದಿನಹಂತದಲ್ಲಿ, ನೀವುಯಶಸ್ವಿಯಾಗಿಮುಗಿದಸ್ಕ್ರೀನನ್ನುನೋಡುತ್ತೀರಿ.ಹತ್ತಿರದಆಧಾರ್ಕೇಂದ್ರದಲ್ಲಿಅಪಾಯಿಂಟ್ಮೆಂಟ್ಸ್ಲಾಟ್ಆಯ್ಕೆಮಾಡಲುಬುಕ್ಅಪಾಯಿಂಟ್ಮೆಂಟ್ಬಟನ್ಕ್ಲಿಕ್ಮಾಡಿ.
ಹಂತ 9:
ಮುಂದಿನಹಂತದಲ್ಲಿ, ನೀವುಹತ್ತಿರದಆಧಾರ್ಸೇವಾಕೇಂದ್ರಕ್ಕೆಭೇಟಿನೀಡಬೇಕು.ಪ್ರಕ್ರಿಯೆಯನ್ನುಪೂರ್ಣಗೊಳಿಸಲುನೀವು ₹ 25 ಶುಲ್ಕವನ್ನುಪಾವತಿಸಬೇಕುಮತ್ತುಹೆಚ್ಚುವರಿವಿವರಗಳನ್ನುಒದಗಿಸಬೇಕು.
ಹೆಚ್ಚಿನಜನರುಅನುಕೂಲಕರವಾಗಿರುವುದರಿಂದತಮ್ಮಮೊಬೈಲ್ನಂಬರನ್ನುಅಪ್ಡೇಟ್ಮಾಡಲು UIDAI ಪೋರ್ಟಲ್ಅನ್ನುಆಯ್ಕೆಮಾಡುತ್ತಾರೆ.ಆದರೆನಿಮ್ಮಹತ್ತಿರದಆಧಾರ್ಸೇವಾಕೇಂದ್ರಕ್ಕೆಭೇಟಿನೀಡುವಮೂಲಕವೂನೀವುಇದನ್ನುಮಾಡಬಹುದು.
ಮೊಬೈಲ್ನಂಬರ್-ಆಧಾರ್ಕಾರ್ಡ್ಲಿಂಕಿಂಗ್ಸ್ಟೇಟಸ್ಪರಿಶೀಲಿಸುವುದುಹೇಗೆ
ನಿಮ್ಮಮೊಬೈಲ್ನಂಬರನ್ನು UIDAI ಪೋರ್ಟಲ್‌ಗೆನೋಂದಾಯಿಸಿದನಂತರ, ಕೆಳಗೆತಿಳಿಸಲಾದಹಂತಗಳನ್ನುಅನುಸರಿಸಿಯಾವುದೇತೊಂದರೆಯಿಲ್ಲದೆನೀವುಮೊಬೈಲ್ನಂಬರನ್ನುಪರಿಶೀಲಿಸಬಹುದು.
ಹಂತ 1:
UIDAI ನ ಅಧಿಕೃತಪೋರ್ಟಲ್‌ಗೆಭೇಟಿನೀಡಿ.
ಹಂತ 2:
ಆಧಾರ್ಸೇವಾವಿಭಾಗಕ್ಕೆನ್ಯಾವಿಗೇಟ್ಮಾಡಿಮತ್ತುಇಮೇಲ್/ಮೊಬೈಲ್ನಂಬರ್ಆಯ್ಕೆಯನ್ನುಪರಿಶೀಲಿಸಿ.
ಹಂತ 3:
OTP ಪಡೆಯಲುಆಧಾರ್ನಂಬರ್, ಮೊಬೈಲ್ನಂಬರ್ಅಥವಾಇಮೇಲ್ನಮೂದಿಸಿ.
ಹಂತ 4:
ಪರಿಶೀಲನೆಯಅಂತಿಮಹಂತದಲ್ಲಿ, ಒಟಿಪಿನಮೂದಿಸಿಮತ್ತುವೆರಿಫೈಒಟಿಪಿಮೇಲೆಕ್ಲಿಕ್ಮಾಡಿ.
ಮುಕ್ತಾಯ
ನಿಮ್ಮಮೊಬೈಲ್ನಂಬರ್ಮತ್ತುಆಧಾರ್ಕಾರ್ಡನ್ನುಹೇಗೆಲಿಂಕ್ಮಾಡುವುದುಎಂಬುದನ್ನುನಾವುವಿವರಿಸಿದ್ದೇವೆ.ನಿಮ್ಮಮೊಬೈಲ್ನಂಬರ್ಲಿಂಕ್ಆದನಂತರ, ನಿಮ್ಮಆಧಾರ್ಕಾರ್ಡಿನಲ್ಲಿವಿವರಗಳನ್ನುಅಪ್ಡೇಟ್ಮಾಡುವಂತಹಎಲ್ಲಾ UIDAI ಸೇವೆಗಳನ್ನುನೀವುಆನ್ಲೈನಿನಲ್ಲಿಪಡೆಯಬಹುದು.ಒನ್-ಟೈಮ್ಪಾಸ್ವರ್ಡ್‌ನೊಂದಿಗೆಐಟಿಆರ್ಪರಿಶೀಲನೆಗಾಗಿಮೊಬೈಲ್ನಂಬರ್ಮತ್ತುಆಧಾರ್ಕಾರ್ಡ್ಲಿಂಕಿಂಗ್ಅಗತ್ಯವಾಗಿದೆ.