ಹಾಯ್ ಸ್ನೇಹಿತರೇ! ಏಂಜಲ್ ಬ್ರೋಕಿಂಗ್‍ನ ಪಾಡ್‍ಕಾಸ್ಟ್‍ಗೆ ನಿಮಗೆ ಸ್ವಾಗತ. ನಾನು ರಿಸೆಂಟಾಗಿ ಒಂದು ವಿಡಿಯೋವನ್ನ ನೋಡಿದೆ. ಅದ್ರಲ್ಲಿ ಒಬ್ಬ ಹೈ ಸ್ಕೂಲ್‍ನ ಟೀಚರ್ ತನ್ನ ಕ್ಲಾಸಿನ ಟೀನೇಚರ್ಸ್‍ಗೆ ಲಾಕ್‍ಡೌನ್‍ನಲ್ಲಿ ನಿಮ್ಮ ಪೇರೆಂಟ್ಸ್ ನಿಮಗೆ ಹೇಳ್ದೇ ಇರಬಹುದು, ಆದ್ರೆ ಎಲ್ಲರ ಮೇಲೆ ಫೈನಾನ್ಷಿಯಲ್ ಪ್ರೆಷರ್ ಜಾಸ್ತಿ ಆಗಿದೆ ಅನ್ನೋದನ್ನ ಎಕ್ಸ್‍ಪ್ಲೇನ್ ಮಾಡೋದಕ್ಕೆ ಟ್ರೈ ಮಾಡ್ತಿದ್ರು. “ನಮ್ಮೆಲ್ಲರ್ಗೂ ಎಲೆಕ್ಟ್ರಾನಿಕ್ಸ್, ಸ್ಟೇಷನರಿ ಮತ್ತು ಬಟ್ಟೆಗಳಂತ ಹೊಸ ವಸ್ತುಗಳು ಬೇಕು. ಆದ್ರೆ ಪ್ಲೀಸ್ ಈಗ ಬ್ರ್ಯಾಂಡ್‍ಗಳ ಹಿಂದೆ ಬೀಳ್ಬೇಡಿ. – ಅಟ್‍ಲೀಸ್ಟ್ ಈ ಚಾಲೆಂಜಿಕ್ ಫೈನಾನ್ಷಿಯಲ್ ಟೈಮ್‍ಗಳಲ್ಲಿ, ನಿಜವಾದ್ ಬೆಲೆಗ್ ತಕ್ ಹಾಗೆ ಖರ್ಚು ಮಾಡಿ. ಮನೆಯಲ್ಲಿ ಕೂತು ವಚ್ರ್ಯುಯಲ್ ಕ್ಲಾಸಸ್ ಅಟೆಂಡ್ ಮಾಡೋವಾಗ, ನೀವು 2 ಸಾವಿರ ರೂಪಾಯಿ ಟೀ-ಶರ್ಟ್‍ಗಳನ್ನ ಹಾಕ್ಕೊಳೋ ಅಗತ್ಯ ಇಲ್ಲ. ಟೀ ಶರ್ಟ್ ಅಂದ್ರೇ ಟೀ-ಶರ್ಟ್ ಆಗಿರತ್ತಷ್ಟೇ. ನೀವು 250 ರೂಪಾಯಿನೋ ಇಲ್ಲಾ 650 ರೂಪಾಯಿನೋ ಅಥ್ವಾ 2500 ರೂಪಾಯಿ ಹೀಗೆ ಎಷ್ಟೇ ಕೊಡಿ, ಟೀ-ಶರ್ಟ್‍ನ ಮೌಲ್ಯ ಒಂದೇ ಆಗಿರತ್ತೆ. ಪಾಪ್ಯುಲಾರಿಟಿ, ಬ್ರ್ಯಾಂಡ್ ಮೊದಲಾದವ್ನ ನೋಡೋ ಬದ್ಲು, ಅದರ ಮೌಲ್ಯದÀ ಲೆಕ್ಕಾಚಾರದಲ್ಲಿ ಖರೀದಿ ಮಾಡಿ” ಲಾಕ್‍ಡೌನ್ ಇರ್ಲಿ ಇಲ್ದೇ ಇರ್ಲಿ, ಕೋವಿಡ್ ಇರ್ಲಿ ಇಲ್ದೇ ಇರ್ಲಿ, ಸ್ಟಾಕ್ ಮಾರ್ಕೆಟ್‍ನಲ್ಲಿ ಖಂಡಿತವಾಗ್ಲೂ ಸ್ಟಾಕ್‍ಗಳ ಮೌಲ್ಯಗಳ ಲೆಕ್ಕಾಚಾರದಲ್ಲಿ ಖರೀದಿ ಮಾಡ್ಬೇಕು. ಈ “ಆ್ಯಕ್ಚುಯಲ್ ವರ್ತ್” ಅನ್ನು “ಇನ್ಟ್ರಿಸಿಕ್ ವ್ಯಾಲ್ಯೂ” ಅಂತ ಹೇಳಲಾ ಹಾಗಾದ್ರೇ ಎಕ್ಸಾಕ್ಟ್ಲಿ ಇಂಟ್ರಿನ್ಸಿಕ್ ವ್ಯಾಲ್ಯೂ ಅಂದ್ರೇನು? ಬನ್ನಿ ತಿಳ್ಕೋಳೋಣ. ಕೆಲವ್ ಸಾರಿ ಇಂಟ್ರಿನ್ಸಿಕ್ ವ್ಯಾಲ್ಯೂವನ್ನ ರಿಯಲ್ ವ್ಯಾಲ್ಯೂ ಅಂತಾನೂ ಕರೀಲಾಗುತ್ತೆ, ಇದು ಕಂಪೆನಿಯ ಸ್ಟಾಕ್‍ನ ಆ್ಯಕ್ಚ್ಯುಯಲ್ ವ್ಯಾಲ್ಯೂವನ್ನ ಕ್ಯಾಲ್‍ಕ್ಯುಲೇಟ್ ಮಾಡುತ್ತೆ. ಇಂಟ್ರಿನ್ಸಿಕ್ ವ್ಯಾಲ್ಯೂ ಕಾನ್ಸೆಪ್ಟ್‍ನಲ್ಲಿ ಮೊದಲನೇ ಅಸಂಪ್ಷನ್ ಏನಂದ್ರೇ ಸ್ಟಾಕ್ ಮಾರ್ಕೆಟ್ ಲಾಜಿಕಲ್ ಅಲ್ಲದ ಹಾಗೇ ಬಿಹೇವ್ ಮಾಡುತ್ತೆ ಅನ್ನೋದು. ಒಂದು ಸ್ಟಾಕ್‍ನ ಆ್ಯಕ್ಚ್ಯುಯಲ್ ಬೆಲೆ ಂ ಆಗಿರ್ಬೋದು. ಆದ್ರೇ ಸ್ಟಾಕ್ ಮಾರ್ಕೆಟ್‍ನಲ್ಲಿ ಇದು ಂ ಗಿಂತ ಕಡ್ಮೆ ಇರ್ಬೋದು ಅಥ್ವಾ ಂ ಗಿಂತ ಜಾಸ್ತಿ ಇರ್ಬೋದು ಇಲ್ಲಾ ಂ ಮೈನಸ್ 50 ರೂಪಾಯಿ ಅಥ್ವಾ ಂ 50ಯಿಂದ ಮಲ್ಟಿಪ್ಲೈಡ್ ಆಗಿರ್ಬೊದು. ಇದಂತೂ ಸತ್ಯವಾದ ಮಾತು. ಯಾಕಂದ್ರೇ ಸ್ಟಾಕ್ ಮಾರ್ಕೆಟ್‍ನಲ್ಲಿ ಡಿಮ್ಯಾಂಡ್ ಸಪ್ಲೈ ಎಕಾನಾಮಿಕ್ಸ್ ಕೂಡ ಗಣನೆಗ್ ಬರುತ್ತೆ. ಇನ್‍ಫ್ಯಾಕ್ಟ್ ನೂರಾರು ಫ್ಯಾಕ್ಟರ್‍ಗಳಿಂದ ಸ್ಟಾಕ್ ಪ್ರೈಸ್‍ನಲ್ಲಿ ಫ್ಲಕ್ಚುಯೇಷನ್ ಆಗುತ್ತೆ. ಸೋ, ಇಂಟ್ರಿನ್ಸಿಕ್ ವ್ಯಾಲ್ಯೂ ಬಗ್ಗೆ ನೀವು ಅರ್ಥ ಮಾಡ್ಕೋಬೇಕಾದ ಮೊದಲನೇ ವಿಷ್ಯ ಏನಂದ್ರೇ ಇಂಟ್ರಿನ್ಸಿಕ್ ವ್ಯಾಲ್ಯೂ ಕರೆಂಟ್ ಸ್ಟಾಕ್ ಪ್ರೈಸ್‍ನ ವ್ಯಾಲ್ಯೂವಿನ ರಿಯಲ್ ಇಂಡಿಕೇಟರ್ ಆಗಿ ಆ್ಯಕ್ಸೆಪ್ಟ್ ಮಾಡಲ್ಲ. ಇಂಟ್ರಿನ್ಸಿಕ್ ವ್ಯಾಲ್ಯೂವಿನ ಬಗ್ಗೆ ಮತ್ತೊಂದು ಮೋಸ್ಟ್ ಇಂಪಾರ್ಟ್‍ಟೆಂಟ್ ಪಾಯಿಂಟ್ ಏನಂದ್ರೇ, ಇಂಟ್ರಿನ್ಸಿಕ್ ವ್ಯಾಲ್ಯೂವನ್ನ ಕ್ಯಾಲ್ಕ್ಯುಲೇಟ್ ಮಾಡೋದಕ್ಕೆ ತುಂಬಾ ಮಾರ್ಗಗಳಿವೆ. ಬೇರೆ ಬೇರೆ ಫೈನಾನ್ಷಿಯಲ್ ಅನಾಲಿಸ್ಟ್‍ಗಳು ಬೇರೆ ಬೇರೆ ಮಾರ್ಗಗಳನ್ನ ಯೂಸ್ ಮಾಡ್ತಾರೆ. ಇವತ್ತಿನ ಪಾಡ್‍ಕಾಸ್ಟ್‍ನಲ್ಲಿ ಇಂಟ್ರಿನ್ಸಿಕ್ ವ್ಯಾಲ್ಯೂವನ್ನ ಕ್ಯಾಲ್ಕ್ಯುಲೇಟ್ ಮಾಡೋದಕ್ಕೆ ಕಾಮನ್ ಆಗಿ ಯೂಸ್ ಮಾಡೋ ಮೆತಡ್‍ಗಳ್ ಬಗ್ಗೆ ತಿಳ್ಕೊಳೋಣ. ಆದ್ರೇ ಅದಕ್ಕೂ ಮುಂಚೆ, ನಿಮಗೆ ಆಶ್ಚರ್ಯ ಆಗ್ತಿರ್ಬಹುದು. ಸ್ಟಾಕ್‍ನ ಸ್ಟಾಕ್ ಮಾರ್ಕೆಟ್ ಅಲ್ವಾ ಖರೀದಿ ಮಾಡೋದು. ಹಾಗಾದ್ರೇ ಆ್ಯಕ್ಚ್ಯುಯಲ್ ವ್ಯಾಲ್ಯುವನ್ನ ಕ್ಯಾಲ್ಯ್ಕುಲೇಟ್ ಮಾಡೋದ್ರಲ್ಲಿ ಏನ್ ಪಾಯಿಂಟ್ ಇದೆ? ನೀವು ಗ್ರಾಸೆರಿಗಳ್ನ ಖರೀದಿ ಮಾಡೋಕ್ ಹೋದಾಗ, ಗ್ರಾಸೆರಿಗಳ್ಗೆ ಮಾರ್ಕೆಟ್‍ನ ಪ್ರೈಸ್ ತಾನೇ ಪೇ ಮಾಡೋದು? ನೀವು ಕೂತು, ಮ್ಯಾನ್ಯುಫ್ಯಾಕ್ಚರಿಂಗ್ ಕಾಸ್ಟ್ ಏಷ್ಟ್ ಆಗಿರ್ಬೊದು ಅಂತ ಲೆಕ್ಕ ಹಾಕಲ್ಲ ಅಲ್ವಾ.. ತುಂಬಾ ಸಿಂಪಲ್ ವಿಷ್ಯ ಸ್ನೇಹಿತರೇ. ಸ್ಟಾಕ್‍ನ ಇಂಟ್ರಿನ್ಸಿಕ್ ವ್ಯಾಲ್ಯೂಗಿಂತ ನೀವು ಹೆಚ್ಗೆ ಪೇ ಮಾಡ್ಬೇಕಾಗಿಲ್ಲ. ಸ್ಟಾಕೇನಾದ್ರೂ ಒಂದು ಇನ್‍ಫ್ಲೇಟೆಡ್ ಪ್ರೈಸ್‍ನಲ್ಲಿ ಟ್ರೇಡ್ ಆಗ್ತಿದ್ರೆ, ಅದು ತನ್ನ ಕ್ಯಾಷ್‍ಫ್ಲೋ ಮತ್ತು ಫೈನಾನ್ಷಿಯಲ್‍ಗಳಿಂದ ಜಸ್ಟಿಫೈ ಆಗಿಲ್ಲ, ಆದ್ರೆ ಸ್ಟಾಕ್ ಪ್ರೈಸ್ ಕರೆಕ್ಷನ್ – ಅಂದ್ರೇ ಸ್ಟಾಕ್ ಪ್ರೈಸ್ ಡ್ರಾಪ್ – ಆಗೋಂತಹ ದೊಡ್ಡ ಪಾಸಿಬಲಿಟಿ ಇದೆ. ಇದರರ್ಥ ನೀವು ಇನ್‍ಫ್ಲೇಟೆಡ್ ಪ್ರೈಸ್‍ನಲ್ಲಿ ಬಯ್ ಮಾಡ್ತಿರಾ ಮತ್ತು ನೀವು ಸ್ಟಾಕ್ ಹೋಲ್ಡ್ ಮಾಡಿದ್ದಾಗ್ಲೇ ಪ್ರೈಸ್ ಫಾಲ್ ಆಗ್ಬೋದು. ಇದಂತೂ ಸ್ಮಾರ್ಟ್ ಇನ್ವೆಸ್ಟಿಂಗ್‍ಗೆ ಫುಲ್ಲೂ ಆಪೋಸಿಟ್ಟು. ನೀವು ಸ್ಟಾಕ್ ಅಂಡರ್‍ವ್ಯಾಲ್ಯೂಲಿದ್ದಾಗ ಅಥ್ವಾ ಅಟ್‍ಲೀಸ್ಟ್ ಲೋ ಪ್ರೈಸ್ ಅಥ್ವಾ ರೀಸನಬಲ್ ಪ್ರೈಸ್‍ನಲ್ಲಿದ್ದಾಗ ಬಯ್ ಮಾಡ್ಬೇಕು - ಸೋ ಅದ್ರಿಂದ ಸ್ಟಾಕ್ ಪ್ರೈಸ್ ಇನ್ಕ್ರೀಸ್ ಆಗಕ್ಕೆ ಒಂದ್ ರೂಮ್ ಇರತ್ತೆ ಜೊತೆಗೆ ನೀವು ಪ್ರೈಸ್ ಹೈ ಇದ್ದಾಗ ಸ್ಟಾಕ್ ಸೆಲ್ ಮಾಡೋದ್ರಿಂದ ನೀವು ಮನೆಗೆ ಒಂದಷ್ಟು ಅರ್ನಿಂಗ್ಸ್‍ನ ತಗೊಂಡ್ ಹೋಗ್ಬಹುದು. ಪರ್ಟಿಕ್ಯುಲರ್ ಆಗಿ ವ್ಯಾಲ್ಯೂ ಇನ್ವೆಸ್ಟರ್ಸ್, ಒಂದು ಸ್ಟಾಕ್‍ನ ಇನ್ಟ್ರಿನ್ಸಿಕ್ ವ್ಯಾಲ್ಯೂಗೆ ಕೇರ್‍ಫುಲ್ ಆಗಿ ಅಟೆನ್ಷನ್ ಕೊಡಿ. ವ್ಯಾಲ್ಯೂ ಇನ್ವೆಸ್ಟಿಂಗ್ ಸ್ಟ್ರಾಟೆಜಿಯಲ್ಲಿ ಡಿಸ್ಕೌಂಟ್ ಅಲ್ಲಿ ಅಥ್ವಾ ಆ್ಯಕ್ಚುಯಲ್ ವ್ಯಾಲ್ಯೂಗಿಂತ ಕಡ್ಮೆಯಲ್ಲಿ ಟ್ರೇಡ್ ಆಗ್ತಿರೋ ಸ್ಟಾಕ್‍ಗಳನ್ನ ಮಾತ್ರ ಬಯ್ ಮಾಡೋ ಐಡಿಯಾ ಇರೋದು. ಈಗ ನೀವು ಇಂಟ್ರಿನ್ಸಿಕ್ ವ್ಯಾಲ್ಯೂ ಅರ್ಥ ಹಾಗೂ ಸ್ಟಾಕ್‍ನ ಇಂಟ್ರಿನ್ಸಿಕ್ ವ್ಯಾಲ್ಯೂನ ಯಾಕ್ ಕ್ಯಾಲ್ಕ್ಯುಲೇಟ್ ಮಾಡ್ಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡಿದೀರಾ, ಹಾಗಾದ್ರೇ ಬನ್ನಿ, ಎರಡು ಮೋಸ್ಟ್ ಪಾಪ್ಯುಲರ್ ಕಾಲ್ಯ್ಕುಲೇಷನ್ ಮೆತಡ್‍ಗಳನ್ನ ಅಬ್ಸೆರ್ವ್ ಮಾಡೋಣ. ಕ್ವಾಲಿಟೇಟಿವ್ ಮಾಡೆಲ್ ಈ ಮಾಡೆಲ್‍ನಲ್ಲಿ ಫೈನಾನ್ಷಿಯಲ್ ಅನಾಲಿಸ್ಟ್‍ಗಳು ಪೂರ್ತಿ ಫೈನಾನ್ಷಿಯಲ್ ಡಾಕ್ಯುಮೆಂಟ್‍ಗಳನ್ನ ನೋಡಿ, ಸ್ಟಾಕ್‍ಗಳ ರಿಯಲ್ ವ್ಯಾಲ್ಯೂವನ್ನ ಕ್ಯಾಲ್ಯ್ಕುಲೇಟ್ ಮಾಡ್ತಾರೆ. ಫೈನಾನ್ಷಿಯಲ್ ಅನಾಲಿಸ್ಟ್‍ಗಳು ಕಂಪೆನಿಯ ಬ್ಯುಸಿನೆಸ್‍ನ್ನು ವಿವರಿಸೋ ವಿವಿಧ ಅಂಶಗಳಿಗೆ ವೇಟೇಜ್ ಅನ್ನ ಕೊಡ್ತಾರೆ. ಫೈನಾನ್ಷಿಯಲ್ ಸ್ಟೇಟ್‍ಮೆಂಟ್‍ಗಳನ್ನು ಹೊರತು ಪಡಿಸಿ, ಫೈನಾನ್ಷಿಯಲ್ ಅನಾಲಿಸ್ಟ್ ಇನ್ವೆಸ್ಟರ್‍ರ ಪರ್ಸೆಪ್ಷನ್ ಅನ್ನು ಕೂಡ ಕನ್ಸಿಡರ್ ಮಾಡ್ತಾರೆ, ಕಂಪೆನಿಯ ಟಾರ್ಗೆಟ್ ಆಡಿಯನ್ಸ್, ಮ್ಯಾನೆಜ್‍ಮೆಂಟ್ ಟೀಮ್ - ಹೀಗೆ ತುಂಬಾ ವಿಷಯಗಳನ್ನ ಕನ್ಸಿಡರ್ ಮಾಡ್ತಾರೆ. ಫೈನಾನ್ಷಿಯಲ್ ಅನಾಲಿಸ್ಟ್‍ಗಳ ಡಿಫಿಕಲ್ಟಿ ಅಂದ್ರೇ ಸಬ್ಜೆಕ್ಟಿವಿಟಿ ಡಿಸಿಷನ್-ಮೇಕಿಂಗ್‍ನಲ್ಲಿ ಯಾವತ್ತು ಬರಬಾರ್ದು. ಮಾಥೆಮಾಟಿಕಲ್ ಮಾಡೆಲ್‍ಗಳನ್ನ ಡೆವಲಪ್ ಮಾಡಿ, ಫೈನಾನ್ಷಿಯಲ್ ಅನಾಲಿಸ್ಟ್‍ಗಳು ತಮ್ಮ ಅಭಿಪ್ರಾಯಗಳನ್ನ ಮತ್ತು ಭಾವನೆಗಳನ್ನ ಹಾಗೂ ಪಾಸ್ಟ್ ಎಕ್ಸ್‍ಪೀರಿಯನ್ಸ್‍ಗಳನ್ನ ಈಕ್ವೇಷನ್‍ನಿಂದ ಹೊರಗಿಡೋದೋಕ್ಕೆ ಪ್ರಯತ್ನ ಮಾಡ್ತಾರೆ. ಹೀಗಿದ್ರೂ, ಕೆಲವು ಇನ್ವೆಸ್ಟರ್‍ಗಳು ಕ್ವಾಲಿಟೇಟಿವ್ ಮಾಡೆಲ್ ಅನ್ನ ಪ್ರಿಫರ್ ಮಾಡ್ತಾರೆ ಯಾಕಂದ್ರೇ ಇದು ಹಾರ್ಡ್ ನಂಬರ್‍ಗಳನ್ನೂ ಮೀರಿ ಹೋಗತ್ತೆ ಮತ್ತು ಕಂಪೆನಿಯನ್ನ ರನ್ ಮಾಡ್ತಿರೋ ವ್ಯಕ್ತಿಗಳನೂ ಕನ್ಸಿಡರ್ ಮಾಡುತ್ತೆ (ಅಥ್ವಾ ನೀವು ಸ್ಟಾಕ್ ಬಯ್ ಮಾಡಿದ್ರೇ ನಿಮ್ಮ ಮನಿಯೊಂದಿಗೆ ರನ್ ಮಾಡುತ್ತೆ) ಡಿಸ್‍ಕೌಂಟೆಡ್ ಕ್ಯಾಶ್ ಫ್ಲೋ ಮಾಡೆಲ್ ಸಬ್ಜೆಕ್ಟಿವಿಟಿಯನ್ನ ಎಲಿಮಿನೇಟ್ ಮಾಡೋದು ಮತ್ತು ನಂಬರ್‍ಗಳ ಮೇಲೆ ಕಂಪ್ಲೀಟ್ ಆಗಿ ಅವಲಂಬಿಸಿರೋ ಟಮ್ರ್ಸ್‍ನಲ್ಲಿ ಈ ಮಾಡೆಲ್ ಸ್ವಲ್ಪ ಈಸಿಯಾಗಿದೆ. ಡಿಸಿಎಫ್ ಮಾಡೆಲ್‍ನಲ್ಲಿ ಕಂಪೆನಿಯ ಕ್ಯಾಶ್ ಫ್ಲೋ ಮತ್ತು ಡಬ್ಲ್ಯೂ.ಎ.ಸಿ.ಸಿ. ಅಂದ್ರೇ ವೇಟೆಡ್ ಆವೆರೆಜ್ ಕಾಸ್ಟ್ ಆಫ್ ಕ್ಯಾಪಿಟಲ್‍ನ ಯುಸ್ ಮಾಡಲಾಗುತ್ತೆ. ಡಿಸಿಎಫ್ ಮಾಡೆಲ್‍ನ ಅರ್ಥ ಮಾಡ್ಕೊಳೋಕೆ ಈ ಎರಡು ಟರ್ಮ್‍ಗಳನ್ನ ಅರ್ಥ ಮಾಡ್ಕೊಳೋಣ. ನಿಮಗ್ ಈಗಾಗಲೇ ಗೊತ್ತಿರೋ ಹಾಗೆ ಕ್ಯಾಶ್ ಫ್ಲೋ ಅಂದ್ರೇ ಕಂಪನಿಗೆ ಒಳಗ್ ಬರ್ತಿರೋ ಮತ್ತು ಹೊರಗ್ ಹೋಗ್ತಿರೋ ಮನಿ. (ಇದ್ರಿಂದ ಬ್ಯುಸಿನೆಸ್ ಚೆನ್ನಾಗ್ ನಡಿತಾ ಇದೆ ಅಂತ ಗೊತ್ತಾಗುತ್ತೆ) Wಂಅಅ ಇದು ಸ್ವಲ್ಪ ಜಾಸ್ತಿನೇ ಕಾಂಪ್ಲೆಕ್ಸ್ – ಇದು ಫ್ಯೂಚರ್‍ನಲ್ಲಿ ಅರ್ನ್ ಮಾಡ್ಬೇಕಂತ ಕಂಪೆನಿ ಎಕ್ಸ್ಪೆಕ್ಟ್ ಮಾಡ್ತಿರೋ ಕ್ಯಾಪಿಟಲ್ ಅಮೌಂಟ್‍ನ ರೆಫರ್ ಮಾಡತ್ತೆ. ಫಾರ್ಮೂಲಾ ಅಂತೂ ಜಾಸ್ತಿನೇ ಕಾಂಪ್ಲಿಕೇಟೆಡ್ ಆಗಿದೆ. ಇದು ಹೀಗ್ ಕಾಣ್ಸತ್ತೆ. ನಾವು ಇದನ್ನ ಇನ್ನಷ್ಟು ಈಸಿ ಮಾಡಕ್ಕೆ ಕೆಲವು ಶಾರ್ಟ್ ಫಾರ್ಮ್‍ಗಳನ್ನ ಯೂಸ್ ಮಾಡಣ – ಅಈ ಅಂದ್ರೇ ಕ್ಯಾಶ್ ಫ್ಲೋ ಮತ್ತು ಖ ಅಂದ್ರೇ ಇಂಟರೆಸ್ಟ್ ರೇಟ್. ಇಂಟ್ರಿನ್ಸಿಕ್ ವ್ಯಾಲ್ಯೂ = (ಅಈ1) ಡಿವೈಡೆಡ್ ಬೈ (1 + ಡಿ) + (ಅಈ2) ಡಿವೈಡೆಡ್ ಬೈ ದ ಸ್ಕೇರ್ ಆಫ್ (1 + ಡಿ)^2 + (ಅಈ3) ಡಿವೈಡೆಡ್ ಬೈ ದ ಕ್ಯೂಬ್ ಆಫ್ (1 + ಡಿ) ಮತ್ತು ಹೀಗೆ ಮುಂದುವರಿಯತ್ತೆ. ನಿಮಗ್ ನಿಮ್ಮ ಇಂಟ್ರಿನ್ಸಿಕ್ ವ್ಯಾಲ್ಯೂ ಸಿಕ್ಕರೆ, ನೀವ್ ಅದನ್ನ ಆ್ಯಕ್ಚ್ಯುಯಲ್ ಸ್ಟಾಕ್ ಪ್ರೈಸ್‍ಗೆ ಕಂಪೇರ್ ಮಾಡ್ಬೇಕು. ಏನಾದ್ರೂ ಸ್ಟಾಕ್ ಪ್ರೈಸ್ ಇಂಟ್ರಿನ್ಸಿಕ್ ವ್ಯಾಲ್ಯೂಗಿಂತ ಕಡ್ಮೆ ಇದ್ರೇ ಆಗ ಸ್ಟಾಕ್ ಪ್ರೈಸ್ ಅಂಡರ್‍ವ್ಯಾಲ್ಯೂಡ್. ಸ್ಟಾಕ್ ಪ್ರೈಸ್ ಇಂಟ್ರಿನ್ಸಿಕ್ ವ್ಯಾಲ್ಯೂಗಿಂತೇನಾದ್ರೂ ಜಾಸ್ತಿ ಇದ್ರೇ, ಆಗ ಸ್ಟಾಕ್ ಪ್ರೈಸ್ ಓವರ್ ವ್ಯಾಲ್ಯೂ ಗಿದೆ ಅಥ್ವಾ ಇದರ ಪ್ರೈಸ್ ಇನ್‍ಫ್ಲೇಟೆಡ್ ಆಗಿದೆ ಅಂತ. ಸೋ, ಇವತ್ತಿನ ಪಾಡ್‍ಕಾಸ್ಟ್‍ನಲ್ಲಿ ಇಷ್ಟು ವಿಷ್ಯಗಳಿವೆ. ಈಗ ನಾನು ಕೆಲವು ಶೇರ್‍ಗಳ ಇಂಟ್ರಿನ್ಸಿಕ್ ವ್ಯಾಲ್ಯೂನ ಕಾಲ್ಕ್ಯುಲೇಟ್ ಮಾಡೋಕೆ ಹೋಗ್ತಿದೀನಿ - ನೆಕ್ಸ್ಟ್ ಟೈಮ್ ಸಿಕ್ತಿನಿ. ಅಲ್ಲಿ ತನ್ಕ ಏಂಜೆಲ್ ಬ್ರೋಕಿಂಗ್ ಕಡೆಯಿಂದ ಗುಡ್‍ಬೈ. ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಹೂಡಿಕೆಗಳು ಮತ್ತು ಭದ್ರತಾ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆಗೂ ಮುನ್ನ ಎಲ್ಲ ಸಂಬಂಧಿತ ದಾಖಲಾತಿಗಳನ್ನು ಎಚ್ಚರಿಕೆಯಿಂದ ಓದಿ.
What is Intrinsic value? How to find it? | Kannada