ಒಂದು ಆಫರ್ ಫಾರ್ ಸೇಲ್ ಗಾಗಿ ಹೇಗೆ ಅರ್ಜಿ ಸಲ್ಲಿಸುವುದು? ತಿಳಿದುಕೊಳ್ಳೋಣ !
hi ಸ್ನೇಹಿತರೆ ಏಂಜಲ್ ಬ್ರೋಕಿಂಗ್ ಪಾಡ್ಕ್ಯಾಸ್ಟ್ಬ ಗೆ ಸುಸ್ವಾಗತ.
ಸ್ನೇಹಿತರೆ, ಐಪಿಒಗಳು ಈ ದಿನಗಳಲ್ಲಿ ತುಂಬಾ ಕ್ರೇಜ್- ಎಲ್ಲರು ಐಪಿಒ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಬಹಳ ಜನರು ಅಪ್ಲೈ ಕೂಡ ಮಾಡುತ್ತಿದ್ದಾರೆ. ನಿನ್ನೆ ನನ್ನ ನೈಬರ್ ಶಾಲಿನಿ, ನನ್ನನ್ನು ಐಪಿಒ ಬಗ್ಗೆ ಕೇಳುತ್ತಿದ್ದಳು. ನಾನು ಅಪ್ಲೈ ಮಾಡಿದ್ದೇನೆ ಎಂದು ಹೇಳಿದೆ , ಆದರೆ ನನಗೆ ಅಲೊಕೆಶನ್ ಸಿಗುತ್ತದೆ ಎಂದು ಸ್ಯುರ್ ಇಲ್ಲ ಅಂತ ಹೇಳಿದೆ. ಮತ್ತು ಅವಳಿಗೂ ಅದರ ಬಗ್ಗೆಯೇ ಚಿಂತೆಯಾಗಿತ್ತು.
ನಂತರ, ನಾನು ಚಹಾ ಕುಡಿಯಲು ಅವರ ಮನೆಗೆ ಹೋದೆ ಮತ್ತು ಅವಳ ಸಹೋದರ ನಿಖಿಲ್ ಜೊತೆ ಮಾತನಾಡುವಾಗ, ನಾವು ಒ.ಎಫ್. ಎಸ್ ಬಗ್ಗೆ ಚರ್ಚಿಸಲು ಪ್ರಾರಂಭಿಸಿದೆವು. ಅವರಿಬ್ಬರಿಗೂ ಇದರ ಬಗ್ಗೆ ಸ್ವಲ್ಪ ತಿಳಿದಿತ್ತು ಮತ್ತು ನಂತರ ನಾವು ಅದರ ಬಗ್ಗೆ ದೀರ್ಘವಾಗಿ ಮಾತನಾಡಿದ್ದೇವೆ . ನಿನ್ನೆ ನನ್ನ ನೆಯ್ಗ್ಬೌರ್ಸ್, ಅವಿಡ್ ಇನ್ವೆಸ್ಟರ್ಸ್ ಮತ್ತು ಅವರು ಮಾರ್ಕೆಟ್ ನ್ಯೂಸ್ ಬಗ್ಗೆ ಅಪ್ಡೇಟೆಡ್ ಆಗಿದ್ದಾರೆ ಎಂದು ತಿಳಿದುಬಂತು. ಸರಿ, ನಾವು ಏನು ಮಾತನಾಡುತ್ತಿದ್ದೇವೆ? ಓಹ್ ಹೌದು! ಒ.ಎಫ್. ಎಸ್! ಒ.ಎಫ್. ಎಸ್ ಎಂದರೇನು ಮತ್ತು ಹೇಗೆ ಅಪ್ಲೈ ಮಾಡಬೇಕು ಎಂದು ತಿಳಿಯಲು ನೀವು ಬಯಸುವಿರಾ? ಸೊ, ನಡೀರಿ ನೋಡೋಣ .
ಸ್ನೇಹಿತರೇ, ಐಪಿಒ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಐಪಿಒ ಮೂಲಕ, ಕಂಪನಿಗಳು ತಮ್ಮ ಬಿಸಿನೆಸ್ ಗಾಗಿ ಕ್ಯಾಪಿಟಲ್ ಅನ್ನು ಇನ್ವೆಸ್ಟರ್ಸ್ ಇಂದ ಸಂಗ್ರಹಿಸುತ್ತವೆ. ಒ.ಎಫ್. ಎಸ್ ಸಹ ಅದೇ ರೀತಿಯ ಪ್ರಕ್ರಿಯೆ ಹೊಂದಿದೆ – ಒ.ಎಫ್. ಎಸ್ ಅಥವಾಆಫರ್ ಫಾರ್ ಸೇಲ್ ಅನ್ನು ಕಂಪನಿಯು ಪಬ್ಲಿಕ್ಕಿಲಿ ಬ್ಯುಸಿನೆಸ್ಸ್ಸ್ ಮಾಡುವಾಗ ಮಾತ್ರ ಅದನ್ನು ಇಶ್ಯೂ ಮಾಡಬಹುದು ಎಂಬುದನ್ನು ಹೊರತುಪಡಿಸಿ. ಬೆಸಿಕಲಿ, ಕಂಪನಿಯು ಒ.ಎಫ್. ಎಸ್ ಗಳ ಮೂಲಕ ಕ್ಯಾಪಿಟಲ್ ಅನ್ನು ಸಂಗ್ರಹಿಸುವುದಿಲ್ಲ ಮತ್ತು ಈ ಪ್ರೋಸೆಸ್ ನಲ್ಲಿ ಅವರು ಹೆಚ್ಚು ಕಾಂಪ್ಲಿಕೇಟೆಡ್ ಪ್ರೊಸಿಜರ್ ಅನುಸರಿಸಬೇಕಾಗಿಲ್ಲ. ಅದಕ್ಕಾಗಿಯೇ ಕಂಪನಿಗಳು ಕೆಲವೊಮ್ಮೆ ಎಪ್.ಪಿ.ಒ ಗಿಂತ ಹೆಚ್ಚಾಗಿ ಒ.ಎಫ್. ಎಸ್ ಗೆ ಆರಿಸುತ್ತವೆ. ಎಪ್.ಪಿ.ಒ ಮತ್ತು ಒ.ಎಫ್. ಎಸ್ ನಡುವಿನ ವ್ಯತ್ಯಾಸ ನಿಮಗೆ ತಿಳಿದಿದೆಯೇ?
ಸ್ನೇಹಿತರೇ, ಎಪ್.ಪಿ.ಒದಲ್ಲಿ ಹೊಸ ಷೇರು ಗಳು ಕ್ರೀಯೆಟ್ ಆಗುತ್ತವೆ, ಮತ್ತು ಒ.ಎಫ್. ಎಸ್ ನಲ್ಲಿನ ಕಂಪನಿಯ ಪ್ರಮೋಟರ್ಸ್ ತಮ್ಮ ಎಕ್ಸ್ಟರ್ನಲ್ ಎನ್ಟಿಟಿಎಸ್ ಗಳಿಗೆ ಆಫರ್ ಮಾಡುತ್ತಾರೆ. ಒ.ಎಫ್. ಎಸ್ ಪ್ರೊಸಿಜರ್ ಗಳಲ್ಲಿ ಒಂದು ನಿಯಮವಿದೆ, ಅದು 10% ಅಫೇರ್ಡ್ ಷೇರುಗಳನ್ನು ರಿಟೇಲ್ ಇನ್ವೆಸ್ಟರ್ಸ್ ಗೆ ಕಾಯ್ದಿರಿಸಿ ಬೇಕು - ಮತ್ತು 25% ಇನ್ಶೂರೆನ್ಸ್ ಮತ್ತು ಮ್ಯೂಚುಯಲ್ ಫಂಡ್ ಕಂಪನಿಗಳಿಗೆ. ಸೌಂಡ್ಸ್ ಇಂಟರೆಸ್ಟಿಂಗ್, ಅಲ್ಲವೇ? so, ವಾಟ್'ಸ್ ಇನ್ ಇಟ್ ಫಾರ್ ಯು? ಒ.ಎಫ್. ಎಸ್ ನಲ್ಲಿ ಇನ್ವೆಸ್ಟ ಮಾಡುವುದರಿಂದ ಏನು ಪ್ರಯೋಜನ? ಪ್ರಯೋಜನವಿದ್ದರೆ, ನೀವು ಅದಕ್ಕೆ ಅಪ್ಲೈ ಮಾಡುವುದು ಹೇಗೆ? ನಡೀರಿ ತಿಳಿದುಕೊಳ್ಳೋಣ.
ಸ್ನೇಹಿತರೇ, ಇದರ ಪ್ರಯೋಜನವನ್ನು ಅರ್ಥಮಾಡಿಕೊಳ್ಳಲು, ನೀವು ಇತರ ಕೆಲವು ಪ್ರೊಸಿಜರ್ ಗಳೊಂದಿಗೆ ಪರಿಚಿತರಾಗಿರಬೇಕು. ಉದಾಹರಣೆಗೆ, ಒ.ಎಫ್. ಎಸ್ ನಲ್ಲಿ, ನೀವು ಅಫೇರ್ಡ್ ಶರ್ಸ್ ಬೆಲೆಯನ್ನು ಬಿಡ್ ಮಾಡಬಹುದು ಮತ್ತು ಹೆಚ್ಚಿನ ಬಿಡ್ ಗೆ ಅಲ್ಲೋಟ್ಮೆಂಟ್ ನೀಡಲಾಗುತ್ತದೆ. ಪರ್ಯಾಯವಾಗಿ, ನೀವು ಕಟ್ ಆಫ್ ಪ್ರೈಸ್ ನಲ್ಲಿ ಖರೀದಿಸಬಹುದು ಅಂದರೆ- ಒ.ಎಫ್. ಎಸ್ ನಲ್ಲಿ ಷೇರುಗಳನ್ನು ನೀಡಲಾಗುವ ಕನಿಷ್ಠ ಬೆಲೆ. ನೀವು ಗಮನಿಸಬೇಕಾದ ಒಂದು ಪ್ರಯೋಜನವೆಂದರೆ- ಒ.ಎಫ್. ಎಸ್ ನಲ್ಲಿ ನೀವು ಹೆಚ್ಚುಪೇಪರ್ ವರ್ಕ್ ಮಾಡುವ ಅಗತ್ಯವಿಲ್ಲ. ನೀವು ಒ.ಎಫ್. ಎಸ್ ಮೂಲಕ ಒಂದೇ ಶೇರ್ ಅನ್ನು ಸಹ ಖರೀದಿಸಬಹುದು- ನೀವು ಐಪಿಒ ಅಥವಾ ಎಫ್‌ಪಿಒನಲ್ಲಿ ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತವನ್ನು ನಿರ್ಧರಿಸುವ ಇಶ್ಯೂ ಸೈಜ್ ಇಂದ ಭಿನ್ನವಾಗಿ . ರಿಟೇಲ್ ಇನ್ವೆಸ್ಟರ್ಸ್ ಆಗಿ, ನೀವು ಒ.ಎಫ್. ಎಸ್ ನಲ್ಲಿ ಎರಡು ಪ್ರಯೋಜನಗಳನ್ನು ಹೊಂದಿದ್ದೀರಿ.- ಅಪಾರ್ಟ್ ಫ್ರಮ್ ದಿ ಒನ್ಸ್ ವೀ ಹಾವೇ ಆಲ್ರೆಡಿ ತಳ್ಕೆಡ್ ಅಬೌಟ್. ಒ.ಎಫ್. ಎಸ್ ನಲ್ಲಿ, ಕಂಪನಿಯು ರಿಟೇಲ್ ಇನ್ವೆಸ್ಟರ್ಸ್ ಇಗೆ ಫ್ಲೋರ್ ಪ್ರೈಸ್ ನಲ್ಲಿ ಡಿಸ್ಕೌಂಟ್ ನೀಡುತ್ತದೆ. ಎರಡನೆಯದು- ಸಾಮಾನ್ಯ ಇನ್ವೆಸ್ಟ್ಮೆಂಟ್ ವ್ಯಾಪಾರದಂತೆ, ನೀವು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಶುಲ್ಕಗಳು ಮತ್ತು ಟ್ರಾನ್ಸಾಕ್ಷನ್ ಶುಲ್ಕಗಳನ್ನು ಮಾತ್ರ ಪಾವತಿಸ ಮಾಡಬೇಕಾಗುತ್ತದೆ. ಸೌಂಡ್ಸ್ ಗ್ರೇಟ್, ಅಲ್ಲ? ಅದಕ್ಕೆ ಹೇಗೆ ಅಪ್ಲೈ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ನಿಖಿಲ್ ಮತ್ತು ಶಾಲಿನಿ ಕೂಡ ನನ್ನನ್ನು ಅದೇ ಕೇಳಿದರು. ನಾನು ಅವರಿಗೆ ಕಂಪ್ಲೀಟ್ ಪಿಕ್ಚರ್ ನೀಡಿದಾಗ ಅವರು ಆಶ್ಚರ್ಯಚಕಿತರಾದರು- ನಾನು ಈಗ ನಿಮಗೆ ನೀಡಲಿದ್ದೇನೆ. ಸ್ನೇಹಿತರೆ, ಒ.ಎಫ್. ಎಸ್ ನಲ್ಲಿ ಭಾಗವಹಿಸಲು, ನೀವು ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು- ಅವು 3 ರಿಂದ 10 ದಿನಗಳವರೆಗೆ ಮಾತ್ರ ಒಪೆನ್ ಇರುತ್ತವೆ ಮತ್ತು ಇವು ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 2:45 ರವರೆಗೆ ಮಾತ್ರ ತೆರೆದಿರುತ್ತವೆ . ಮುಂದೆ ನೀವು ಅರ್ಥಮಾಡಿಕೊಳ್ಳಬೇಕು ನಿಮ್ಮ ಬಿಡ್ ಫ್ಲೋರ್ ಪ್ರೈಸ್ ಗಿಂತ ಕಡಿಮೆಯಿದ್ದರೆ ನಿಮಗೆ ಅಲ್ಲೋಟ್ಮೆಂಟ್ ಸಿಗುವುದಿಲ್ಲ, ಆದ್ದರಿಂದ ನೀವು ಕಟ್ ಆಫ್ ಪ್ರೈಸ್ ಅಲ್ಲಿ ಬಿಡ್ಡಿಂಗ್ ಮಾಡದಿದ್ದರೆ,ಬಿಡ್ ಮಾಡಲು ಸರಿಯಾದ ಬೆಲೆಯನ್ನು ತಿಳಿದುಕೊಳ್ಳುವುದು ಬಹಳ ಅವಶ್ಯಕ. ಒಮ್ಮೆ ನೀವು ಅದನ್ನು ಕಂಡುಕೊಂಡರೆ- ನೀವು ತಿಳಿದುಕೊಳ್ಳುವಬೇಕಾದ ಮುಂದಿನ ವಿಷಯ ಏನೆಂದರೆ, ಅಸ ಆ ರಿಟೇಲ್ ಇನ್ವೆಸ್ಟರ್ ನೀವು 2 ಲಕ್ಷ ದ ವರೆಗೆ ಬಿಡ್ ಪ್ಲೇಸ್ ಮಾಡಬಹುದು, ನಿಮ್ಮ ಬಿಡ್ ಹೆಚ್ಚಾದರೆ ನಿಮಗೆ ಆ ಹೆಚ್ಚಿನ ಬಿಡ್ ಅಮೌಂಟ್ ಗೆ ಅಲ್ಲೋಟ್ಮೆಂಟ್ ಸಿಗುವುದಿಲ್ಲ. ಒಮ್ಮೆ ನೀವು ಈ ನಿಯಮವನ್ನು ಅರ್ಥಮಾಡಿಕೊಂಡರೆ , ತಿಳಿಯಲು ಹೆಚ್ಚೇನೂ ಇಲ್ಲ- ಒ.ಎಫ್. ಎಸ್ ನಲ್ಲಿ ಬಿಡ್ ಮಾಡುವುದು ರಾಕೆಟ್ ಸೈನ್ಸ್ ಏನಲ್ಲ. ಮತ್ತು ಹೌದು, ಒ.ಎಫ್. ಎಸ್ ನಲ್ಲಿ ಭಾಗವಹಿಸಲು, ನೀವು ಡಿಮ್ಯಾಟ್ ಅಥವಾ ಟ್ರೇಡಿಂಗ್ ಅಕೌಂಟ್ ಅನ್ನು ಹೊಂದಿರಬೇಕು ಎಂದು ನೀವು -ಇಫ್ ಯು ಡಾನ್’ಟಿ ವಾಂಟ್ ಟು ಗೋ ಥ್ರೂ ಯುವರ್ ಡೀಲರ್ ಫಾರ್ ಇಟ್, ಥಟ್ ಐಸ್. ನೀವು ಡಿಮ್ಯಾಟ್ ಅಕೌಂಟ್ ಅನ್ನು ಹೊಂದಿದ್ದರೆ, ಇನ್ನೇನು, ನೀವು ನಿಮ್ಮ ಟ್ರೇಡಿಂಗ್ ಪೋರ್ಟಲ್ ಗೆ ಲಾಗಿನ್ ಆಗಿ ನಿಮ್ಮ ಬಿಡ್ ಅನ್ನು ಪ್ಲೇಸ್ ಮಾಡಬೇಕು ಅಷ್ಟೆ. ತುಂಬಾ ಸುಲಭವಾಗಿದೆ, ಅಲ್ಲವೇ? ಮತ್ತು ಮುಂದಿನ ಬಾರಿ ನೀವು ಒ.ಎಫ್. ಎಸ್ ತೆರೆಯುತ್ತಿದೆ ಎಂದು ಕೇಳಿದಾಗ, ಅದು ಸರಿಯಾದ ಅವಕಾಶವೇ ಎಂದು ನಿಮಗೆ ತಿಳಿಯುತ್ತದೆ, ಅದು ಎಷ್ಟು ಸರಳ ಪ್ರೊಸೀಜರ್ ಎಂಬುದನ್ನು ನೋಡಿ. ಮತ್ತು ನೀವು ತಿಳಿದುಕೊಳ್ಳಬೇಕಾದದ್ದು ಅಷ್ಟೆ. ನಮ್ಮ ಪಾಡ್ಕ್ಯಾಸ್ಟ್ ನಿಮಗೆ ಆಸಕ್ತಿದಾಯಕವೆಂದು ನೀವು ಕಂಡುಕೊಂಡರೆ, www.angel broking.com ನಲ್ಲಿ ನಮ್ಮ ಉಚಿತ ಎಜುಕೇಷನಲ್ ರಿಸೋರ್ಸಸ್ ಗಳನ್ನು ನೀವು ಇಷ್ಟಪಡುತ್ತೀರಿ ಎಂದು ನಾವು ಭಾವಿಸುತ್ತೇವೆ. ಡೂ ಚೆಕ್ ಥೆಮ್ ಔಟ್! ಅಲ್ಲಿಯವರೆಗೆ, ನಾನು ನಿಖಿಲ್ ಅವರೊಂದಿಗೆ ಮಾತನಾಡಲು ಹಿಂತಿರುಗುತ್ತೇನೆ- ಚಹಾದ ಜೊತೆಗೆ ಮುಂಬರುವ ಐಪಿಒ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ! ಮುಂದಿನ ಬಾರಿ ನಿಮ್ಮನ್ನು ನೋಡೋಣ! ಅಲ್ಲಿಯವರೆಗೆ- ಗುಡ್ ಬೈ ಪ್ರಾಂಮ್ ಏಂಜಲ್ ಬ್ರೋಕಿಂಗ್ ಮತ್ತೆಹ್ಯಾಪಿ ಇನ್ವೆಸ್ಟಿಂಗ್ !
ಹೂಡಿಕೆಗಳು ಮತ್ತು ಸೆಕ್ಯುರಿಟೀಸ್ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.