ಏಪ್ರಿಲ್ 2021 ರಲ್ಲಿ ಮುಂಬರುವ ಐಪಿಒಗಳು
ಹಾಯ್ ಫ್ರೆಂಡ್ಸ್ - ಏಂಜಲ್ ಬ್ರೋಕಿಂಗ್ನ ಈ ಪಾಡ್ ಕಾಸ್ಟ್ ಗೆ ಸುಸ್ವಾಗತ. ಸ್ನೇಹಿತರೇ, ಐಪಿಒಗಳು ಷೇರು ಮಾರುಕಟ್ಟೆ ಕ್ರಿಯೆಯ ಅವೈಟೆಡ್ ಇವೆಂಟ್ಸ್ ಗಳಲ್ಲಿ ಒಂದಾಗಿದೆ. ಯಾಕೆ ಇರಬಾರದು? ಐಪಿಒಗಳ ಮೂಲಕ, ಹೊಸ ವ್ಯಾಪಾರಗಳು ಸ್ಟಾಕ್ ಮಾರ್ಕೆಟ್ ಅನ್ನು ಪ್ರವೇಶಿಸುತ್ತವೆ ಮತ್ತು ಉತ್ಸಾಹಭರಿತ ಶೇರ್ ಹೋಲ್ಡರ್ ಗಳು ಇನ್ವೆಸ್ಟ್ ಮಾಡಿದ ಬಂಡವಾಳದಿಂದ ತಮ್ಮ ವ್ಯಾಪಾರವನ್ನು ವೇಗ ಗೊಳಿಸಿ ಕೊಳ್ಳುತ್ತಾರೆ! ಎಕ್ಸೈಟಿಂಗ್ ಆಗಿಲ್ಲವೇ?ಈ ಡೋಂಟ್ ಕ್ನೌ, ಆದರೆ ನನಗೆ ಎಕ್ಸೈಟಿಂಗ್ ಆಗಿದೆ !! ನೀವು ಎಕ್ಸೈಟೆಡ್ ಆಗಿಲ್ಲದಿದ್ದರೆ, ನನ್ನ ಸ್ನೇಹಿತನ ಬಗ್ಗೆ ಒಂದು ವಿಷಯ ಹೇಳುತ್ತೇನೆ - ಇದು ಖಂಡಿತವಾಗಿಯೂ ಈ ಪಾಡ್ ಕಾಸ್ಟ್ ಗಾಗಿ ನಿಮ್ಮನ್ನು ಉತ್ಸುಕಗೊಳಿಸುತ್ತದೆ - ಮತ್ತು ಏಪ್ರಿಲ್ನಲ್ಲಿ ಬರುವ ಐಪಿಒಗಳ ಬಗ್ಗೆ ಕೂಡ.
ಪ್ರಾರಂಭಿಸೋಣ!! ನಾನು ಕೋವಿಡ್ ಪ್ರಾರಂಭಿಸಿದ ನಂತರ, ನನ್ನ ಸ್ನೇಹಿತ ರಾಹುಲ್ ಜೊತೆ ಕಫೆಯಲ್ಲಿ ಚಹಾ ಕುಡಿಯಲು ಹೋದೆ. ಲಾಕ್ಡೌನ್ಗಳ ನಂತರ ಮೊದಲ ಬಾರಿಗೆ ಕಫೆಗಳು ತೆರೆದಾಗ ಇದು – ಚಿಂತಿಸಬೇಡಿ, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಂಡಿದ್ದೇವೆ- ಮಾಸ್ಕ್ನಿಂದ ಸ್ಯಾನಿಟೈಜರ್ನ ನಿರಂತರ ಬಳಕೆಯವರೆಗೆ , ಮತ್ತು ನಾವು ಎಲ್ಲರಿಗಿಂತ ದೂರದಲ್ಲಿ ರೋಫ್ ಟಾಪ್ ಮೇಲೆ ಕುಳಿತಿದ್ದೆವು!
ಎನಿ ವೆ, ಲಾಕ್ ಡೌನ್ ಸಮಯದಲ್ಲಿ ರಾಹುಲ್ ಸುಮಾರು 2 ಲಕ್ಷ ಉಳಿತಾಯವನ್ನು ಸಂಗ್ರಹಿಸಿದ್ದನು. ಮತ್ತು ಅವನು ತನ್ನ ಸ್ವಲ್ಪ ಹಣವನ್ನು ಮ್ಯೂಚುವಲ್ ಫಂಡ್ನಲ್ಲಿ ಇನ್ವೆಸ್ಟ ಮಾಡುತ್ತಿದ್ದಂತೆಯೇ, ಬರ್ಗರ್ ಕಿಂಗ್ ಐಪಿಒ ತನ್ನ ಅಪ್ಲಿಕೇಶನ್ನಲ್ಲಿ ಬರುತ್ತಿರುವುದನ್ನು ಅವನು ನೋಡಿದನು - ಮತ್ತು ಈ ಪ್ರೋಸೆಸ್ ನಲ್ಲಿ, ಅವನು ಕಂಪನಿಯ ಬಗ್ಗೆ ಕೆಲವು ಬ್ಯಾಕ್ಗ್ರೌಂಡ್ ರಿಸರ್ಚ್ ಮಾಡಲು ಪ್ರಾರಂಭಿಸಿದನು. ಟು ಕಟ್ ದಿ ಸ್ಟೋರಿ ಶಾರ್ಟ್, ಅವರು ಈ ಐಪಿಒಗೆ ಅಪ್ಲೈ ಮಾಡಿ ಲಿಸ್ಟಿಂಗ್ ನ ಸ್ವಲ್ಪ ಸಮಯದ ನಂತರ ದಿವೇಸ್ಟ್ ಮಾಡಿದನು. ಸ್ನೇಹಿತರೇ, ರಾಹುಲ್ ಲಿಸ್ಟಿಂಗ್ ಗೈನ್ಸ್ ಪಡೆಯುವ ಬದಲು ಸ್ವಲ್ಪ ಸಮಯ ವೇಟ್ ಮಾಡಿದನು , ಮತ್ತು ಈ ಪ್ರಕ್ರಿಯೆ ಇಂದ ಲಾಭ ಹೊಂದಿದನು. ಈಗ, ಎಲ್ಲಾ ಐಪಿಒಗಳು ಈ ರೀತಿ ಪರ್ ಫಾರ್ಮ್ ಮಾಡುವುದಿಲ್ಲ ಎಂಬುದನ್ನು ನೆನಪಿಡಿ - ಮತ್ತು ಕೆಲವರು ತಮ್ಮ ಅಲ್ಲೋಟ್ಮೆಂಟ್ ಪ್ರೈಸ್ ಗಿಂತಲೂ ಕಡಿಮೆ ಬೆಲೆಯಲ್ಲಿ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ. ಅದೇನೇ ಇದ್ದರೂ, ಐಪಿಒಗಳು ಲಾಂಗ್ ಟರ್ಮ್ ಇನ್ವೆಸ್ಟರ್ಸ್ ರಿಗೆ ಒಂದು ಸಾಲಿಡ್ ಒಪ್ಶನ್ ಆಗಿರಬಹುದು - ಅದಕ್ಕೆ ಫಂಡಮೆಂಟಲ್ಸ್ ಮೇಲೆ ಸ್ಟ್ರಾಂಗ್ ಫೋಕಸ್ ಅನ್ನು ಇಟ್ಟುಕೊಳ್ಳಬೇಕು. ಹಾಗಾದರೆ ರಾಹುಲ್ ನ ಕಥೆಯಿಂದ ನೀವು ಉತ್ಸುಕರಾಗಿದ್ದೀರಾ? ಏಪ್ರಿಲ್ನಲ್ಲಿ ಐಪಿಒ ಪ್ರಂಟ್ ನಲ್ಲಿ ಏನು ಆಫರ್ ಮಾಡಲಾಗುತ್ತದೆ ಎಂಬುದನ್ನು ಈಗ ನೋಡೋಣ! ಸ್ನೇಹಿತರೇ,ಅಟ್ ದಿ ಟೈಮ್ ಆ ರೈಟಿಂಗ್ , ಏಪ್ರಿಲ್ ಮತ್ತು ನಂತರದ ವಾರಗಳಲ್ಲಿ ಸುಮಾರು 5 ಕಂಪನಿಗಳು ಇಂಡಿಯನ್ ಶೇರ್ ಮಾರ್ಕೇಟ್ ನಲ್ಲಿ ಪಬ್ಲಿಕ್ ಹೋಗುವ ನಿರೀಕ್ಷೆಯಿದೆ. ಈ ಕಂಪನಿಗಳು ಏನು ಮಾಡುತ್ತವೆ ಮತ್ತು ಅವರ ಮಾರ್ಕೆಟ್ ಔಟ್ಲುಕ್ ಏನು ಎಂದು ಪರಿಶೀಲಿಸೋಣ!
1 - ಕಿಮ್ಸ್ ಆಸ್ಪತ್ರೆಗಳು
ಸ್ನೇಹಿತರೇ, ಕೋವಿಡ್ ಸಮಯದಲ್ಲಿ ಆಸ್ಪತ್ರೆಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಈ ಕಂಪನಿಯು ಭಾರತದ ಟೈರ್ 2 ಮತ್ತು 3 ನಗರಗಳಲ್ಲಿ ಆ ಡಿಮ್ಯಾಂಡ್ ಅನ್ನು ಪೂರೈಸುತ್ತದೆ. ಕಂಪನಿಯು 9 ವಿಶೇಷ ಆಸ್ಪತ್ರೆಗಳನ್ನು ನಡೆಸುತ್ತಿದೆ, ಮತ್ತು ಒಳರೋಗಿಗಳ ಆರೈಕೆಗಾಗಿ ಅವರ ಸಾಮರ್ಥ್ಯವು 2500 ಆಸ್ಪತ್ರೆ ಬೆಡ್ ಗಳನ್ನು ಮೀರಿಸುತ್ತದೆ. ಕಂಪನಿಯು ಆಂಧ್ರ ಮತ್ತು ಕರ್ನಾಟಕದ ಪ್ರಮುಖ ಹೆಲ್ತ್ ಕೇರ್ ಪ್ರೊವೈಡರ್ ಸಂಸ್ಥೆಗಳಲ್ಲಿ ಒಂದಾಗಿದೆ, ಮತ್ತು ಇದನ್ನು ಸಾಲಿಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಬೆಂಬಲಿಸುತ್ತದೆ. ಕಳೆದ 3 ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚುತ್ತಿರುವ ರೆವೆನುಎ ಒಂದಿಗೆ, ಇದು ಖಂಡಿತವಾಗಿಯೂ ಏಪ್ರಿಲ್ನಲ್ಲಿ ಗಮನಿಸಬೇಕಾದ ಐಪಿಒ ಆಗಿದೆ!
ಮುಂದಿನದನ್ನು ನೋಡೋಣ! 2 - ದೋಡ್ಲಾ ಡೈರಿ
ಹೆಸರೇ ಸೂಚಿಸುವಂತೆ, ಈ ಕಂಪನಿಯು ದಕ್ಷಿಣ ಭಾರತದ ಪ್ರದೇಶದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇಲ್ ಅಂಡ್ ಡಿಸ್ತ್ರೀಭೂಷನ್ ಮೂಲಕ ಆದಾಯವನ್ನು ಗಳಿಸುತ್ತದೆ. ಈ ಕಂಪನಿಯು 2018 ರಲ್ಲಿ ಸೆಬಿಯೊಂದಿಗೆ ಲಿಸ್ಟಿಂಗ್ ಮಾಡಲು ಸಹ ಅಪ್ಲೈ ಮಾಡಿತ್ತು , ಆದರೆ ಥೆಯ್ ವರ್ ಗಿವನ್ ರೆಡ್ ಪ್ಲಾಗ್ಸ್ . ಈ ಸಮಯದಲ್ಲಿ, ಸೆಬಿ ಗ್ರೀನ್ ಸಿಗ್ನಲ್ ಅನ್ನು ನೀಡಿದೆ, ಮತ್ತು ಕಂಪನಿಯು ಐಪಿಒನಿಂದ 800 ಕೋಟಿ ರೂ. ಸಂಗ್ರಹಿಸಲು ನೋಡುತ್ತಿದೆ, ಮುಖ್ಯವಾಗಿ ಡೆಬ್ಟ್ ತೀರಿಸಲು ಮತ್ತು ಅದರ ಕ್ಯಾಪಿಟಲ್ ಅನ್ನು ಎಚ್ಚರಿಕೆಯಿಂದ ಬೆಂಬಲಿಸಲು. ವಿಲ್ ಇಟ್ ಪ್ಲ ಪೋಸ್ಟ ಐಪಿಒ? ಸಮಯ ಮಾತ್ರ ಹೇಳುತ್ತದೆ!
3 - ಸೆವೆನ್ ಐಸ್ಲ್ಯಾಂಡ್ಸ್ ಶಿಪ್ಪಿಂಗ್,
ಸ್ನೇಹಿತರೇ, ಇದು ಸೀ ಲಾಜಿಸ್ಟಿಕ್ಸ್ ಕಂಪನಿಯಾಗಿದೆ - ಅದರ ಹೆಸರನ್ನು ಓದಿದ ನಂತರವೇ ನಾಲ್ಕನೇ ತರಗತಿಯ ಮಗು ಸಹ ಅದನ್ನು ನಿಮಗೆ ಹೇಳಲು ಸಾಧ್ಯವಾಗುತ್ತದೆ! ಈ ಕಂಪನಿಯು ಈ ಇಶ್ಯೂ ಇಂದ 600 ಕೋಟಿ ರೂ. ಸಂಗ್ರಹಿಸಲು ನೋಡುತ್ತಿದೆ, ಈ ಫಂಡ್ ರೈಸ್ ಮಾಡಿ ಅವರು 2 ಕಾರ್ಗೋ ವೆಸೆಲ್ಸ್ ಅಕ್ವೈರ್ ಮಾಡಲು ಯೋಚಿಸುತ್ತಿದ್ದಾರೆ. ಕಳೆದ ಮೂರು ಫಿಸಿಕಲ್ ವರ್ಷಗಳಿಂದ ಕಂಪನಿಯ ಆಪರೇಟಿಂಗ್ ಪ್ರೊಫೈಟ್ಸ್ ಸ್ಥಿರವಾಗಿ ಮೇಲಕ್ಕೆ ಚಲಿಸುತ್ತಿದೆ - ಮತ್ತು ಇದು 2020 ರ ಲಾಸ್ಟ ಕ್ವಾರ್ಟರ್ ನಲ್ಲಿ 119 ಕ್ರೋರ್ಸ್ ನೆಟ್ ಪ್ರಾಫಿಟ್ ಅನ್ನು ವರದಿ ಮಾಡಿದೆ. ಈ ಫಿಗರ್ಸ್ ನೋಡಿದರೆ, ಈ ಐಪಿಒ ಎಕ್ಸೈಟಿಂಗ್ ಇಶ್ಯೂಅಂತ ಕಾಣುತ್ತದೆ! ನಮಬರ್ 4 - ಸೋನಾ ಬಿ ಎಲ್ ಡಬ್ಲು ಪ್ರಿಸಿಶನ್ ಫೋರ್ಗಿಂಗ್ಸ್,
ಈ ಕಂಪನಿಯು ಆಟೋಮೋಟಿವ್ ಪಾರ್ಟ್ಸ್ ಇಂಡಸ್ಟ್ರಿ ಅಲ್ಲಿ ಫೀನಿಶ್ಡ್ ಮತ್ತು ಸೆಮಿ-ಫೀನಿಶೇದ್ ಪ್ರಾಡಕ್ಟ್ಸ್ ಮಾರಾಟ ಮಾಡುತ್ತದೆ, ಮತ್ತು ಅವು ಕಾಸ್ಟಿಂಗ್ ಆ ಮೆಟಲ್ಸ್ ನಲ್ಲಿ ಸ್ಪೇಷಲೈಸೆಷನ್ ಹೊಂದಿವೆ. 2016 ಮತ್ತು 2020 ರ ನಡುವೆ, ಈ ಕಂಪನಿಯ ಗಳಿಕೆಯು 10.9% ನಷ್ಟು ಅನುಯಲ್ ಗ್ರೋಥ್ ರೇಟ್ ಕಾಂಪೌಂಡ್ ರೇಟ್ ದರದಲ್ಲಿ ಹೆಚ್ಚಾಗಿದೆ. ಅವರು ಈ ಐಪಿಒದಿಂದ ಸುಮಾರು 6000 ಕೋಟಿಗಳನ್ನು ಸಂಗ್ರಹಿಸಲು ನೋಡುತ್ತಿದ್ದಾರೆ, ಮತ್ತು ಮಾರುತಿ ಸುಜುಕಿ, ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ವಿಶ್ವದಾದ್ಯಂತದ ವಾಹನ ತಯಾರಕರನ್ನು ಒಳಗೊಂಡಿರುವ ಬಲವಾದ ಗ್ರಾಹಕ ಬಂಡವಾಳವನ್ನು ಹೊಂದಿದ್ದಾರೆ!
5 - ಆಧಾರ್ ಹೌಸಿಂಗ್ ಫೈನಾನ್ಸ್
ಹೆಸರೇ ಸೂಚಿಸುವಂತೆ, ಇದು ಹೋಮ್ ಫೈನಾನ್ಸ್ ಕಂಪನಿಯಾಗಿದ್ದು, ಇದನ್ನು ಬ್ಲ್ಯಾಕ್ಸ್ಟೋನ್ ಎಂಬ ಪ್ರೈವೇಟ್ ಈಕ್ವಿಟಿ ಫರ್ಮ್ ಬೆಂಬಲಿಸುತ್ತದೆ. ಈ ಕಂಪನಿಯು ಪ್ರಸ್ತುತ 11,000 ಕೋಟಿ ನೆಟ್ ಅಸೆಟ್ಸ್ ಅನ್ನು ನಿರ್ವಹಿಸುತ್ತಿದೆ ಮತ್ತು ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಕಳೆದ ವರ್ಷ, ಈ ಕಂಪನಿ 189 ಕೋಟಿಗೂ ಅಧಿಕ ನೆಟ್ ಪ್ರಾಫಿಟ್ಅನ್ನು ಗಳಿಸಿದೆ, ಮತ್ತು ಈ ಐಪಿಒ ಮೂಲಕ ಅವರು 7300 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಲು ನೋಡುತ್ತಿದ್ದಾರೆ. ಸೊ ಸ್ನೇಹಿತರೇ, ಇದು ಏಪ್ರಿಲ್ ತಿಂಗಳಿಗೆ ಮುಂಬರುವ ಕೆಲವು ಐಪಿಒಗಳು. ಅವುಗಳಲ್ಲಿ ಯಾವುದಕ್ಕೂ ಅಪ್ಲೈ ಮಾಡಲು ನೀವು ಯೋಜಿಸುತ್ತಿದ್ದೀರಾ ಮತ್ತು ಐಪಿಒ ಇಶ್ಯೂ ಅಲ್ಲೋಟ್ಮೆಂಟ್ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಲು ಕೆಲವು ಉತ್ತಮ ತಂತ್ರಗಳು ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಯೂಟ್ಯೂಬ್ನಲ್ಲಿ ನಮ್ಮ ವೀಡಿಯೊಗಳನ್ನು ನೋಡಿರಿ, ಅಥವಾ www.angelone.in ಗೆ ಲಾಗ್ ಇನ್ ಮಾಡಿ! ಮುಂದಿನ ಪಾಡ್ಕ್ಯಾಸ್ಟ್ನಲ್ಲಿ ಮತ್ತೆ ಸಿಗೋಣ. ಅಂಟಿಲ್ ಥೇನ್, ಗುಡ್ಬೈ ಫ್ರಮ್ ಏಂಜಲ್ ಬ್ರೋಕಿಂಗ್, ಅಂಡ್ ಹ್ಯಾಪಿ ಇನ್ವೆಸ್ಟಿಂಗ್!
ಹೂಡಿಕೆಗಳು ಮತ್ತು ಸೆಕ್ಯುರಿಟೀಸ್ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.