Your Guide to Sovereign Gold Bonds | Kannada

Podcast Duration: 6:36
ಯುವರ್ ಗೈಡ್ ಟು ಸಾವರಿನ್ ಗೋಲ್ಡ್ ಬಾಂಡ್ಸ್ ವಾಯ್ಸ್ ಓವರ್ : ಹಾಯ್ ಫ್ರೆಂಡ್ಸ್ ಏಂಜಲ್ ಒನ್ ನ ಈ ಪಾಡ್ಕ್ಯಾಸ್ಟ್ ಗೆ ಸ್ವಾಗತ . ಸ್ನೇಹಿತರೆ ಈ ಪಾಡ್ಕ್ಯಾಸ್ಟ್ ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಬಗ್ಗೆ ತಿಳಿಯೋಣ. ಸಾವರಿನ್ ಗೋಲ್ಡ್ ಬಾಂಡ್ ಅಂದ್ರೆ ಏನು ? ಸಾವೆರಿನ್ ಗೋಲ್ಡ್ ಬಾಂಡ್ ಯಾರ್ ಇಶ್ಯೂ ಮಾಡ್ತಾರೆ ? ಸಾವೆರಿನ್ ಗೋಲ್ಡ್ ಬಾಂಡ್ ಇಶ್ಯೂ ಮಾಡೋದಕ್ಕೆ ಕಾರಣ ಏನು ? ಮತ್ತು ನಿಮಗೆ ಸಾವರಿನ್ ಗೋಲ್ಡ್ ಬಾಂಡ್ ಒಂದು ಒಳ್ಳೆಯ ಇನ್ವೆಸ್ಟ್ಮೆಂಟ್ ಒಪ್ಶನ್ ಆಗಬಹುದ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನಾವು ಕೊಡ್ತೇವೆ . ಸಾವರಿನ್ ಗೋಲ್ಡ್ ಬಾಂಡ್ ಗಳನ್ನ ಯಸ್ ಜಿ ಬಿ ಅಂತಾನೂ ಕರೀತಾರೆ . ಯಸ್ ಜಿ ಬಿ ಯನ್ನ ಸೆಂಟ್ರಲ್ ಗವರ್ನಮೆಂಟ್ ಅಥವಾ ಎಫ್. ಐ. ಆರ್ ಸೆಂಟ್ರಲ್ ಬ್ಯಾಂಕ್ಗಳು ಇಶ್ಯೂ ಮಾಡ್ತವೆ. ಭಾರತದಲ್ಲಿ ಯಸ್ ಜಿ ಬಿ ಯನ್ನ ಆರ್ ಬಿ ಐ ಇಶ್ಯೂ ಮಾಡುತ್ತೆ . ಆರ್ ಬಿ ಐ ಮತ್ತು ಸೆಂಟ್ರಲ್ ಗವರ್ನಮೆಂಟ್ ದು ಒಂದು ಮುಖ್ಯ ಉದ್ದೇಶ ಅಂದ್ರೆ ಫಂಡ್ ರೈಸ್ ಮಾಡೋದು. ಗವರ್ನಮೆಂಟ್ ಫಂಡ್ಸ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ - ಪಬ್ಲಿ ಹೆಲ್ತ್ - ಪಬ್ಲಿಕ್ ಎಜುಕೇಶನ್ - ಮಿಲಿಟರಿ ಡಿಫೆನ್ಸ್ ಮುಂತಾದ ಕಾರಣಗಳಿಗೆ ಈ ಫಂಡ್ ಗಳನ್ನ ಉಪಯೋಗಿಸಿ ಕೊಳ್ತಾರೆ . ಸರಕಾರಕ್ಕೆ ಫಂಡ್ ರೈಸ್ ಮಾಡೋದಕ್ಕೆ ಅನೇಕ ವಿಧಾನಗಳಿವೆ - ಒಂದು ಟ್ಯಾಕ್ಸ್ಏಷನ್ ಇನ್ನೊಂದು ಜನರಿಗೆ ಫೈನಾನ್ಸಿಯಲ್ ಪ್ರಾಡಕ್ಟ್ಸ್ ಅನ್ನ ಸೆಲ್ ಮಾಡೋದು - ಯಸ್ ಜಿ ಬಿ ಯಾ ತರಹ - ಯಸ್ ಜಿ ಬಿ ಫಿಸಿಕಲ್ ಗೋಲ್ಡ್ ನ ರಿಪ್ಲೇಸೆಮೆಂಟ್ ಆಗಿದೆ . ಸಾವಿರಾರು ವರ್ಷಗಳಿಂದ ಜನ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಮತ್ತು ಇದನ್ನ ತಮ್ಮ ಸಂಪತ್ತು ಗಳಿಕೆಗೆ ಬಳಸುತ್ತಿದ್ದಾರೆ . ಇವತ್ತಿಗೂ ಚಿನ್ನ ಗ್ಲೋಬಲ್ ಫೈನಾನ್ಸಿಯಲ್ ಸಿಸ್ಟಮ್ ಅಲ್ಲಿ ಮುಖ್ಯ ಪಾತ್ರವನ್ನ ವಹಿಸ್ತದೇ. ಸಾವೇರಿಜಿನ್ ಬಾಂಡ್ ನಿಮಗೆ ಚಿನ್ನದ ಎಲ್ಲ ಲಾಭವನ್ನ್ ಕೊಡುತ್ತದೆ ಮತ್ತು ನಷ್ಟವನ್ನ ಕೂಡ ಕಮ್ಮಿ ಮಾಡುತ್ತದೆ . ಚಿನ್ನ ದಲ್ಲಿ ಏನ್ ನಷ್ಟ ಇದೆ ? ಒಂದು ಫಿಸಿಕಲ್ ಗೋಲ್ಡ್ ಅನ್ನ ರಕ್ಷಿಸಿಕೊಳ್ಳೋದು ಒಂದ್ ಸವಾಲೇ ಸರಿ . ಗೋಲ್ಡ್ ಒಂದು ಹೆವಿ ಮೆಟಲ್ ಆಗಿರೋದ್ರಿಂದ ಅದನ್ನ ಶೇಖರಿಸಿ ಇಡೋದಕ್ಕೆ ಒಂದು ಸುರಕ್ಷಿತವಾದ ಜಾಗ ಬೇಕಾಗುತ್ತೆ ಮತ್ತು ಎಲ್ಲ ಚಿನ್ನವನ್ನ ಮನೆಯಲ್ಲೇ ಶೇಖರಿಸಿ ಇಡೋದಕ್ಕೆ ಸಾದ್ಯ ಇಲ್ಲ ಹಾಗಾಗಿ ಲಾಕರ್ ಅನ್ನ ಖರೀದಿಸ ಬೇಕಾಗುತ್ತೆ ಅದರ ಖರ್ಚು ಕೂಡ ಹೆಚ್ಚಾಗೇ ಇರುತ್ತೆ . ಆದರೆ ಸಾವೇರಿಜಿನ್ ಗೋಲ್ಡ್ ಬಾಂಡ್ ಹಾಗಲ್ಲ ಚಿಕ್ಕ ಜಾಗದಲ್ಲಿ ದೊಡ್ಡ ಮೊತ್ತದ ಚಿನ್ನವ ನ್ನ ಶೇಖರಿಸಿ ಇಡಬಹುದು ! ಇವತ್ತಿನ ಕಾಲದಲ್ಲಿ ಸಾವೇರಿಜಿನ್ ಗೋಲ್ಡ್ ಬಾಂಡ್ ಅನ್ನ ಡಿಜಿಟಲಿ ಖರೀದಿ ಮಾಡಿ ಡಿಜಿಟಲಿ ಸ್ಟೋರ್ ಮಾಡಿ ಇಡಬಹುದು . ಸಾವೇರಿಜಿನ್ ಗೋಲ್ಡ್ ಬಾಂಡ್ ನಿಮಗೆ 2.5% ಇಂಟ್ರೆಸ್ಟ್ ಅನ್ನ ಕೊಡುತ್ತದೆ. ಇದು ಸಾವೇರಿಜಿನ್ ಗೋಲ್ಡ್ ಬಾಂಡ್ ನ ಇನ್ನೊಂದು ಉಪಯೋಗ - ಫಿಸಿಕಲ್ ಗೋಲ್ಡ್ ನಲ್ಲಿ ನಿಮಗೆ ಇಂಟ್ರೆಸ್ಟ್ ಸಿಗೋದಿಲ್ಲ . ಫಿಸಿಕಲ್ ಗೋಲ್ಡ್ ನ ವ್ಯಾಲ್ಯೂ ಹೆಚ್ಚಾದಾಗ ಮಾತ್ರ ಅದರ ಲಾಭ ದೊರೆಯುತ್ತದೆ . ಆದರೆ ಈ ಬೆನಿಫಿಟ್ ಸ್ಸಾವೇರಿಜಿನ್ ಗೋಲ್ಡ್ ಬಾಂಡ್ ನಲ್ಲಿ ಕೂಡ ದೊರೆಯುತ್ತದೆ. ಚಿನ್ನದ ಮೌಲ್ಯ ಹೆಚ್ಚಿದಂತೆಲ್ಲ ಸಾವೇರಿಜಿನ್ ಗೋಲ್ಡ್ ಬಾಂಡ್ ನ ಮೌಲ್ಯ ಕೂಡ ಹೆಚ್ಚುತ್ತೆ . ನೀವು ಸಾವೇರಿಜಿನ್ ಗೋಲ್ಡ್ ಬಾಂಡ್ ಇನ್ವೆಸ್ಟ್ ಮಾಡಿದಾಗ ನಿಮಗೆ 50 ರೂಪಾಯಿಗಳ ಡಿಸ್ಕೌಂಟ್ ಸಿಗುತ್ತೆ ಅದು ಕೂಡ ಪ್ರತಿ ಗ್ರಾಂ ಗಳ ಮೇಲೆ ! ಸಾವೇರಿಜಿನ್ ಗೋಲ್ಡ್ ಬಾಂಡ್ ಗಳು ಟ್ರೇಡಬಲ್ ಕೂಡ ಹೌದು . ಹಾಗಂದ್ರೆ ಇದ್ರ ಅರ್ಥ್ ಏನು ? ನೋಡೋಣ ಬನ್ನಿ ನೀವು ಸಾವೇರಿಜಿನ್ ಗೋಲ್ಡ್ ಬಾಂಡ್ ಖರೀದಿಸಿದ ನಂತ್ರ ನಿಮಗೆ ಹಣದ ಅವಶ್ಯಕತೆ ಬೀಳುತ್ತೆ ಅಂದುಕೊಳ್ಳೋಣ ಆಗ ನೀವು ಈ ಬಾಂಡ್ ಗಳನ್ನ ಮಾರಾಟ ಮಾಡಬಹುದು. ಆದ್ದರಿಂದ ಸಾವೇರಿಜಿನ್ ಗೋಲ್ಡ್ ಬಾಂಡ್ ಅನ್ನ ಒಂದು ಲಿಕ್ವಿಡ್ ಅಸೆಟ್ ಅಂತ ಭಾವಿಸಲಾಗುತ್ತೆ . ಮತ್ತು ಯಾವತ್ತೂ ನಿಮ್ಮ ಬಾಂಡ್ ಎಕ್ಸ್ ಪೈರ್ ಆಗುತ್ತೋ ಮತ್ತು ರಿಡೀಮ್ ಮಾಡುವ ಸಮಯ ಬರುತ್ತೋ ಆಗ ಆ ಕ್ಯಾಪಿಟಲ್ ಗೈನ್ಸ್ ನ ಮೇಲೆ ಯಾವುದೇ ಟ್ಯಾಕ್ಸ್ ಬೀಳುವುದಿಲ್ಲ ಆದ್ದರಿಂದ ವೆಲ್ತ್ ಅಪ್ಪ್ರೆಷಿಯೇಟಿವ್ ಗೆ ಸಾವೇರಿಜಿನ್ ಗೋಲ್ಡ್ ಬಾಂಡ್ ಒಂದು ಉತ್ತಮ ಆಯ್ಕೆ . ಸಾವೇರಿಜಿನ್ ಗೋಲ್ಡ್ ಬಾಂಡ್ ಗೆ ಭಾರತ ಸರಕಾರದ ಗ್ಯಾರಂಟೀ ಕೂಡ ಇರುತ್ತೆ . ಇದೊಂದು ಇಂಟ್ರೆಸ್ಟಿಂಗ್ ಮತ್ತು ಸೇಫ್ ಒಪ್ಶನ್ ಆಗಿದೆ. ಗೋಲ್ಡ್ ಮತ್ತು ಗ್ಲೊಬ್ಲ್ ಫೈನಾನ್ಸಿಯಲ್ ಸಿಸ್ಟಮ್ ಒಂದು ಹಳೆಯ ಸಂಬಂಧವನ್ನ ಹೊಂದಿದೆ. ಸಾವೇರಿಜಿನ್ ಗೋಲ್ಡ್ ಬಾಂಡ್ ನಿಮಗೆ ಚಿನ್ನದ ಲಾಭದೊಂದಿಗೆ ಸಾಕಷ್ಟು ಮಾಡ್ರನ್ ಟೆಕ್ನಾಲಜಿಯ ಲಾಭವನ್ನ ಕೂಡ ನೀಡುತ್ತದೆ . ಇದನ್ನ ಖರೀದಿಸಿ ದೇಶದ ಅಭಿವೃದ್ಧಿಯಲ್ಲಿ ಕೂಡ ನಿಮ್ಮ ಕೊಡುಗೆಯನ್ನ ನೀಡುತ್ತಿದ್ದೀರಿ ! ಹೇಗೆ ಅಂತೀರಾ ? ನೀವು ಇದನ್ನ ಖರೀದಿಸಿದಾಗೆಲ್ಲ ಭಾರತ ಸರಕಾರಕ್ಕೆ ಫಂಡ್ ಸಿಗುತ್ತೆ . ಇದನ್ನ ಸರಕಾರ ದೇಶದ ಮತ್ತು ದೇಶದ ಜನರ ಅಭಿವೃದ್ದಿಗಾಗಿ ಖರ್ಚು ಮಾಡುತ್ತೆ . ಇದನ್ನ ಸರಕಾರ ಪಬ್ಲಿಕ್ ಹೌಸಿಂಗ್ - ಯೂನಿವರ್ಸಲ್ ಎಜುಕೇಶನ್ - ಸ್ಯಾನಿಟೇಷನ್- ಟೆಕ್ನಾಲಾಜಿ - ಫೈನಾನ್ಸಿಯಲ್ ಅಕ್ಸೆಸಿಬಿಲಿಟಿ- ಪ್ರೊಟೆಕ್ಷನ್ ಆಫ್ ವೀಕೇರ್ ಸೆಕ್ಷನ್ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸುತ್ತದೆ . ಬನ್ನಿ ಈಗ ಸಾವೇರಿಜಿನ್ ಗೋಲ್ಡ್ ಬಾಂಡ್ ನ ಕುರಿತಾಡ್ ಕೆಲವು ಟೆಕ್ನಿಕಲ್ ವಿಷಯಗಳನ್ನ ತಿಳಿಯೋಣ . ಜಾಯಿಂಟ್ ಹೋಲ್ಡಿಂಗ್ ಮತ್ತು ಒನೆರ್ಶಿಪ್ ಸಾವೇರಿಜಿನ್ ಗೋಲ್ಡ್ ಬಾಂಡ್ ಆಲ್ಲಿ ಸಾಧ್ಯ ಇದೆ . ಅಂದ್ರೆ ಒಂದು ಫ್ಯಾಮಿಲಿಯಲ್ಲಿ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ಜನ ಸಾವೇರಿಜಿನ್ ಗೋಲ್ಡ್ ಬಾಂಡ್ ಅಲ್ಲಿ ಇನ್ವೆಸ್ಟ್ ಮಾಡಬಹುದು . ಇಷ್ಟು ಮಾತ್ರ ಅಲ್ಲ ಸಾವೇರಿಜಿನ್ ಗೋಲ್ಡ್ ಬಾಂಡ್ ಮೇಲೆ ಮೈನರ್ ಕೂಡ ಇನ್ವೆಸ್ಟ್ ಮಾಡಬಹುದು . ಅದ್ರೆ ಇದಕ್ಕೆ ಒಬ್ರು ಗಾರ್ಡಿಯನ್ ನ ಅವಶ್ಯಕತೆ ಇರುತ್ತೆ . ಸಾವೇರಿಜಿನ್ ಗೋಲ್ಡ್ ಬಾಂಡ್ ನ ಅಪ್ಪ್ಲಿಕೆಶೇನ್ ಒಬ್ಬ ಗಾರ್ಡಿಯನ್ ಮುಖಂತರವೇ ಬರಬೇಕು ಮತ್ತು ಅದು ಮೆಚುರಿಟಿ ಆದ ಮೇಲೆ ಅದರ ಒನೆರ್ಶಿಪ್ ಮೈನರ್ ನ ಕೈಗ್ ಬರುತ್ತೆ . ಸಾವೇರಿಜಿನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಕೆಲವೇ ಕೆವೈಸಿ ನಿಯಮಗಳಿವೆ. ಪಾನ್ ನಂಬರ್ ಮತ್ತು ಕೆಲವೇ ಮಾಹಿತಿಗಳಿಂದ ಕೆಲಸ ಆಗುತ್ತೆ . ಸಾವೇರಿಜಿನ್ ಗೋಲ್ಡ್ ಬಾಂಡ್ ಅಲ್ಲಿ ಮಿನಿಮಂ ಇನ್ವೆಸ್ಟ್ಮೆಂಟ್ ಒಂದು ಗ್ರಾಂ ಮತ್ತು ಮ್ಯಾಕ್ಸಿಮಮ್ ಇನ್ವೆಸ್ಟ್ಮೆಂಟ್ ನಾಲ್ಕು ಕೆಜಿ. ಆದರೆ ಒಂದು ಟ್ರಸ್ಟ್ ಸಾವೇರಿಜಿನ್ ಗೋಲ್ಡ್ ಬಾಂಡ್ ಮೇಲೆ ಇನ್ವೆಸ್ಟ್ ಮಾಡೋದಾದ್ರೆ ಇಪ್ಪತ್ತು ಕೆಜಿ ವೆರೆಗೂ ಅವಕಾಶವಿದೆ ಕುಟುಂಬದ ಪ್ರತಿಯೊಬ್ಬರೂ ಸಾವೇರಿಜಿನ್ ಗೋಲ್ಡ್ ಬಾಂಡ್ ಮೇಲೆ ಇನ್ವೆಸ್ಟ್ ಮಾಡಬಹುದು ಮತ್ತು ನಿಮಗೆ ನಾಲ್ಕು ಕೆಜಿಗಿಂತಲೂ ಹೆಚ್ಚಿನ ಬಾಂಡ್ ಬೇಕಿದ್ದರೆ ಕುಟುಂಬದ ಪ್ರತಿ ಸದಸ್ಯರ ಹೆಸರಿನಲ್ಲಿ ಬೇರೆ ಬೇರೆಯಾಗಿ ಇನ್ವೆಸ್ಟ್ ಮಾಡಬಹುದು . ಸಾವೇರಿಜಿನ್ ಗೋಲ್ಡ್ ಬಾಂಡ್ ಒಂದು ಫ್ಲೆಕ್ಸಿಬಲ್ ಅಸೆಟ್ ಆಗಿದೆ ಯಾಕಂದ್ರೆ ಇದು ಟ್ರಾನ್ಸ್ಫರಬಲ್ ಕೂಡ ಹೌದು . ನಿಮಗೆ ನಿಮ್ಮ ಫ್ಯಾಮಿಲಿ ಮೆಂಬರ್ ಗೆ ಅಥವಾ ಸ್ನೇಹಿತರ ಹೆಸರಿಗೆ ಗೋಲ್ಡ್ ಬಾಂಡ್ ಅನ್ನ ಟ್ರಾನ್ಸ್ಫರ್ ಮಾಡಬೇಕಾದರೆ ಬಹಳ ಸುಲಭವಾಗಿ ಮಾಡಬಹುದು . ಅದು ಅಲ್ಲದೆ ಸಾವೇರಿಜಿನ್ ಗೋಲ್ಡ್ ಬಾಂಡ್ ಅನ್ನ ನೀವು ಲೋನ್ ಗೆ ಕೋಲ್ಯಾಟ್ರಲ್ ತರಹ ಬಳಸ ಬಹುದು . ನೀವು ನಿಮ್ಮ ಬಿಸಿನೆಸ್ ಎಕ್ಸ್ಪಾಂಷನ್ ಗೆ ಅಥವಾ ಮನೆ ರೆನೊವಷನ್ ಗೆ ಅಥವಾ ಇನ್ನಾವುದೇ ಕಾರಣಕ್ಕೆ ಲೋನ್ ತಗೆದು ಕೊಳ್ಳುವಾಗ ಇದನ್ನ ಕೋಲ್ಯಾಟರಲ್ ಆಗಿ ಬಳಸ ಬಹುದು . ಆದ್ದರಿಂದ ಸಾವೇರಿಜಿನ್ ಗೋಲ್ಡ್ ಬಾಂಡ್ ಅನ್ನ ವೆರ್ಸೆಟೈಲ್ ಅಸೆಟ್ ಅಂತ ಹೇಳ್ತಾರೆ ಮತ್ತು ಇದರ ಬಳಕೆ ವಿವಿದ ರೂಪದಲ್ಲಿ ಕೂಡ ಆಗುತ್ತೆ . ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ ಸಾವೇರಿಜಿನ್ ಗೋಲ್ಡ್ ಬಾಂಡ್ ಅಲ್ಲಿ ಇನ್ವೆಸ್ಟ್ ಮಾಡೋದಕ್ಕೆ ನೀವು ನಿಮ್ಮ ಮನೆ ಬಿಟ್ಟು ಹೊರ ಬರಬೇಕಿಲ್ಲ - ಅದು ಅಲ್ದೆ ನಿಮ್ಮ ಸೋಫಾ ಬಿಟ್ಟು ಕೂಡ ಹೊರಗೆ ಬರಬೇಕಿಲ್ಲ - ಅಂದ್ರೆ ನೀವ್ ಅದನ್ನ ಆನ್ಲೈನ್ ಅಲ್ಲಿ ಖರೀದಿಸ ಬಹುದು - ಹಾಗಾದ್ರೆ ಇದನ್ನ ಆನ್ಲೈನ್ ಅಲ್ಲಿ ಹೇಗೆ ಖರೀದಿಸ ಬಹುದು ಅನ್ನೂದನ್ನ ನಮ್ಮ್ ಮುಂದಿನ ಪಾಡ್ಕ್ಯಾಸ್ಟ್ ಅಲ್ಲಿ ಹೇಳ್ತಿವಿ. ಇದಿಷ್ಟು ಇಂದಿನ ಪೋಡ್ಕ್ಸ್ಟ್ ನ ವಿಶೇಷತೆ . ಇಂತಹ ಸಾಕ್ಷ್ಟು ಇಂಟ್ರೆಸ್ಟಿಂಗ್ ವಿಷಯಗಳಿಗೆ ಮತ್ತು ಯಸ್ ಜಿ ಬಿ ಯಾ ಕುರಿತಾದ ಮಾಹಿತಿಗಳಿಗೆ ಮತ್ತು ಇತರೆ ಇನ್ವೆಸ್ಟ್ಮೆಂಟ್ ಅವಕಾಶಗಳಿಗಾಗಿ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿ ಮತ್ತು ಫಾಲೋ ಮಾಡಿ . ಸ್ನೇಹಿತರೆ ನಿಮ್ಮನ್ನ ನೀವು ಅಪ್ ಸ್ಕಿಲ್ ಮಾಡೋದಕ್ಕೆ ಯಾವುದೇ ಕೊನೆ ಇಲ್ಲ . ಫೈನಾಸಿಯಲ್ ನಾಲೆಜ್ ಕಾನ್ಸ್ಟಂಟ್ ಆಗಿ ಬೆಳೆಯುತ್ತೆ ಮತ್ತು ಕೊನೆಯಾಗುವುದಿಲ್ಲ ! ನೆನಪಿಡಿ ಹೂಡಿಕೆಗೂ ಮುನ್ನ ನಿಮ್ಮ ಸ್ವತಃ ರಿಸರ್ಚ್ ಮಾಡಿ ಇಂತಹ ಎಜುಕೇಷನಲ್ ಕಂಟೆಂಟ್ ಅನ್ನ ಫಾಲೋ ಮಾಡಿ ಮತ್ತು ಅಪ್ ಡೇಟ್ ಅಜಿತ್ ಇರಿ . ಮತ್ತೆ ಸಿಗೋಣ - ಅಲ್ಲಿವರೆ ಗುಡ್ ಬೈ - ಮತ್ತು ಹ್ಯಾಪಿ ಇನ್ವೆಸ್ಟಿಂಗ್ ! ಇನ್ವೆಸ್ಟ್ಮೆಂಟ್ಸ್ ಮತ್ತಿ ಸೆಕ್ಯೂರಿಟಿ ಮಾರ್ಕೆಟ್ ಮಾರ್ಕೆಟ್ ರಿಸ್ಕ್ ಗಳನ್ನ ಒಳಗೊಂಡಿರುತ್ತವೆ. ಹೂಡಿಕೆ ಗು ಮುನ್ನ ಸಂಬಂಧಪಟ್ಟ ದಾಖಲೆಗಳನ್ನ ಸರಿಯಾಗಿ ಓದಿ .